“ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಸಂಪೂರ್ಣ ಬಂದ್, ಡ್ರೋಣ್ ಕಣ್ಗಾವಲು” ಮಂಡ್ಯ,ಜನವರಿ,27,2021(..) :ಕೆ.ಆರ್.ಎಸ್.ಡ್ಯಾಂಉಳಿವಿಗಾಗಿಬೇಬಿಬೆಟ್ಟದಲ್ಲಿಕಲ್ಲುಗಣಿಗಾರಿಕೆಸಂಪೂರ್ಣಬಂದ್ಮಾಡುವುದಾಗಿ ಪಾಂಡವಪುರದಲ್ಲಿಎ.ಸಿ.ಶಿವಾನಂದಮೂರ್ತಿಹೇಳಿದ್ದಾರೆ.ಶಿವಮೊಗ್ಗಜಿಲ್ಲೆಹುಣಸೋಡುಕಲ್ಲುಕ್ವಾರೆಯಲ್ಲಿಸ್ಪೋಟದುರಂತದ ಬಳಿಕ ಕಲ್ಲು ಗಣಿಗಾರಿಕೆ ಮೇಲೆ ತೀವ್ರ ನಿಗಾವಹಿಸಲಾಗಿದೆ. ಪಾಂಡವಪುರತಾಲೂಕಿನಬೇಬಿಬೆಟ್ಟದಗಣಿಗಾರಿಕೆಯಿಂದಕೆ.ಆರ್.ಎಸ್.ಡ್ಯಾಂಗೆತೊಂದರೆಯಾಗಲಿರುವಹಿನ್ನಲೆ ಡ್ಯಾಂಸುರಕ್ಷತೆದೃಷ್ಟಿಯಿಂದಗಣಿಗಾರಿಕೆಯನ್ನುಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಕಲ್ಲುಗಣಿಗಾರಿಕೆಮೇಲೆಡ್ರೋಣ್ಮೂಲಕನಿಗಾವಹಿಸಲಾಗುವುದುಎಂದುಮಾಹಿತಿ ನೀಡಿದ್ದಾರೆ. : -------