“ಹೊಸದಾಗಿ ಮೂರು ಲಕ್ಷ ಪಡಿತರ ಚೀಟಿ ವಿತರಣೆ” : ಸಚಿವ ಉಮೇಶ ಕತ್ತಿ ಬೆಂಗಳೂರು,ಜನವರಿ,27,2021(..): ರಾಜ್ಯದಲ್ಲಿ 3 ಲಕ್ಷ ಪಡಿತರ ಚೀಟಿಗಳನ್ನುಹೊಸದಾಗಿ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಜೋಳ, ತೊಗರಿ ಹಾಗೂ ರಾಗಿಯನ್ನು ಪಡಿತರ ಚೀಟಿದಾರರಿಗೆ ನೀಡಲು ನಿರ್ಧರಿಸಲಾಗಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದಿದ್ದಾರೆ.ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಿ ಅದರ ಬದಲಾಗಿ ಜೋಳ, ರಾಗಿ, ತೊಗರಿ, ಕಡಲೆ ನೀಡಲಾಗುವುದು ಎಂದು ತಿಳಿಸಿದ್ದಾರೆ. …. . , 1. , , . : -------