ಖಾತೆ, ಖ್ಯಾತೆ ಮುಗಿದ ಅಧ್ಯಾಯ : ಸಚಿವ ಆರ್.ಅಶೋಕ್ ಬೆಂಗಳೂರು,ಜನವರಿ,24,2021(..) :ಖಾತೆ, ಖ್ಯಾತೆ ಮುಗಿದ ಅಧ್ಯಾಯ. ಎಲ್ಲವೂ ನೆನ್ನೆಗೆ ಮುಗಿದಿದೆ. ಸಿಎಂ ಜತೆಗೆ ಎಲ್ಲರೂ ಇದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಗೋಪಾಲಯ್ಯ, ಎಂಟಿಬಿ, ಸುಧಾಕರ್, ಶಂಕರ್ ಜೊತೆಗೆ ಚರ್ಚೆ ಮಾಡಿದ್ದೇನೆ. ಎಲ್ಲರೂ ಸಮಾಧಾನ, ಶಾಂತವಾಗಿದ್ದಾರೆ. ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದ್ದಾರೆ. : ----- .