ರೈತರ ಟ್ರ್ಯಾಕ್ಟರ್ ಪರೇಡ್ ತಡೆದರೆ ಪರಿಸ್ಥಿತಿ ವಿಕೋಪಕ್ಕೆ : ರೈತ ಮುಖಂಡ ಬಡಗಲಪುರ ನಾಗೇಂದ್ರ ರಾಮನಗರ,ಜನವರಿ,24,2021(..): ರೈತರುಹಮ್ಮಿಕೊಂಡಿರುವಟ್ರ್ಯಾಕ್ಟರ್ಪರೇಡ್ಬೆಂಗಳೂರುಪ್ರವೇಶಮಾಡದಂತೆಪೋಲಿಸರುತಡೆದರೆಪರಿಸ್ಥಿತಿವಿಕೋಪಕ್ಕೆಹೋಗುತ್ತದೆಎಂದುರೈತಸಂಘದರಾಜ್ಯಾಧ್ಯಕ್ಷಬಡಗಲಪುರನಾಗೇಂದ್ರಎಚ್ಚರಿಕೆನೀಡಿದರು. ಮಾಧ್ಯಮದವರೊಂದಿಗೆ ಮಾತನಾಡಿದಅವರು, ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿನಡೆಯುವರೈತರಪರೇಡ್‌ನಲ್ಲಿಭಾಗವಹಿಸಲುರಾಜ್ಯದನಾಲ್ಕುಭಾಗಗಳಿಂದರೈತರುತಮ್ಮವಾಹನಗಳೊಂದಿಗೆಆಗಮಿಸಲಿದ್ದಾರೆ ಎಂದರು. ಸರ್ಕಾರಪೋಲಿಸರನ್ನುಬಳಸಿಕೊಂಡುಗಣರಾಜ್ಯೋತ್ಸವದರೈತಪೆರೇಡ್ವಿಫಲಗೊಳಿಸಲುಹುನ್ನಾರನಡೆಸಿದೆ.ಶಾಂತಿಯುತವಾಗಿನಡೆಯುವರೈತಪೆರೇಡ್‌ಗೆಪೋಲಿಸರುಅವಕಾಶಮಾಡಿಕೊಡಬೇಕುಎಂದು ಹೇಳಿದರು. ಒಂದುವೇಳೆರೈತಹೋರಾಟವಿಫಲಗೊಳಿಸಲುರೈತರುತಮ್ಮವಾಹನದೊಂದಿಗೆಬೆಂಗಳೂರುಪ್ರವೇಶಮಾಡದಂತೆಪೋಲಿಸರುತಡೆದರೆರೈತರುರಾಜ್ಯದಎಲ್ಲಾರಸ್ತೆಗಳನ್ನುಬಂದ್ಮಾಡುತ್ತಾರೆಎಂದುಎಚ್ಚರಿಸಿದರು. ನಮ್ಮಹೋರಾಟರಾಜ್ಯ,ಕೇಂದ್ರಸರ್ಕಾರದವಿರುದ್ಧವಲ್ಲ.ಅವರುತೆಗೆದುಕೊಂಡಿರುವರೈತವಿರೋಧಿಮತ್ತುಕಾರ್ಮಿಕವಿರೋಧಿಕಾಯ್ದೆಗಳವಿರುದ್ದವಾಗಿದ್ದು, ಕೇಂದ್ರಸರ್ಕಾರರೈತವಿರೋಧಿಕಾಯ್ದೆಗಳನ್ನುವಾಪಸ್ಪಡೆಯಬೇಕುಎಂದು ತಿಳಿಸಿದರು. : --------