“ನಾಲ್ವರು ಸಚಿವರ ಖಾತೆ ಮರುಹಂಚಿಕೆ ಮಾಡಿದ ಸಿಎಂ ಬಿ.ಎಸ್.ವೈ” ಬೆಂಗಳೂರು,ಜನವರಿ,22,2021(..): ಸಂಪುಟ ಖಾತೆ ಬದಲಾವಣೆಯಲ್ಲಿ ಎದ್ದಿದ್ದ ಭಿನ್ನಮತ ಶಮನಗೊಳಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಖಾತೆ ಮರು ಹಂಚಿಕೆ ಮಾಡಿದ್ದಾರೆ. ನಾಲ್ವರು ಮಂತ್ರಿಗಳ ಖಾತೆಗಳ ಮರು ಹಂಚಿಕೆ 1. ಕೆ.ಗೋಪಾಲಯ್ಯ – ಅಬಕಾರಿ. 2. ಎಂಟಿಬಿ ನಾಗರಾಜ್ – ಪೌರಾಡಳಿತ, ಸಕ್ಕರೆ. 3.‌ಆರ್.ಶಂಕರ್ – ತೋಟಗಾರಿಕೆ, ರೇಷ್ಮೆ. 4. ಡಾ.ಕೆ.ಸಿ.ನಾರಾಯಣಗೌಡ – ಯುವಜನ ಕ್ರೀಡೆ, ವಕ್ಫ್, ಹಜ್ ಜೊತೆಗೆ ಹೆಚ್ಚುವರಿಯಾಗಿ ಯೋಜನೆ ಸಾಂಖ್ಯಿಕ ಅಂಕಿ ಅಂಶಗಳ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. : --- --