ಕೆಜಿಎಫ್ 2 ತೆಲುಗು ರೈಟ್ಸ್ ಗೆ ಬಿಡ್ಡಿಂಗ್ ! ಬೆಂಗಳೂರು, ಜನವರಿ 21, 2021 (..):ಕೆಜಿಎಫ್ 2 ಸಿನಿಮಾದತೆಲುಗುರೈಟ್ಸ್ ಗೆ ಭರ್ಜರಿಬಿಡ್ಡಿಂಗ್ ನಡೆಯುತ್ತಿದೆ! ಯೆಸ್. ಕೆಜಿಎಫ್ 2 ಹವಾ ಎಲ್ಲೆಡೆ ಹಬ್ಬುತ್ತಿದೆ. ಈ ಹಿಂದೆ ಕೆಜಿಎಫ್ 1 ಚಿತ್ರದ ತೆಲುಗು ರೈಟ್ಸ್ 5 ಕೋಟಿಗೆ ಮಾರಾಟವಾಗಿತ್ತು. ಇದೀಗ ಚಿತ್ರದ ರೈಟ್ಸ್ ಗಾಗಿ ಬಿಡ್ಡಿಂಗ್ ನಡೆಯುತ್ತಿದೆಯಂತೆ! ಒಂದು ಜಿಲ್ಲೆಗೇ ಐದು ಕೋಟಿ ಆಗುವ ಅಂದಾಜಿದೆ. ಕೇವಲ ಭಾರತದ ಭಾಷೆಗಳಲ್ಲಿ ಮಾತ್ರವಲ್ಲ, ವಿಶ್ವದ ನಾನಾ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.