“ಕಲ್ಯಾಣ ಕರ್ನಾಟಕ ಗಡಿ ದಾಟುವ ಹೊತ್ತಿಗೆ ಮೀಸಲಾತಿ ಘೋಷಿಸಬೇಕು” : ಶ್ರೀ ಬಸವರಾಜ ಮೃತ್ಯಂಜಯ ಸ್ವಾಮೀಜಿ ಬೆಂಗಳೂರು,ಜನವರಿ,20,2021(..): ಬಿ.ಎಸ್.ಯಡಿಯೂರಪ್ಪ ಲಿಂಗಾಯತರ ಪ್ರಶ್ನಾತೀತ ನಾಯಕ ಅವರು ಮೀಸಲಾತಿ ಕೊಡದಿದ್ದರೆ ಬೇರೆ ಯಾರು ಕೊಡಿಸಲಾಗದು ಎಂದು ಶ್ರೀ ಬಸವರಾಜ ಮೃತ್ಯಂಜಯ ಸ್ವಾಮೀಜಿ ಹೇಳಿದರು. ದೇವರಾಜ ಅರಸು, ಎಚ್.ಡಿ.ದೇವೇಗೌಡ ಅವರು ಸಮುದಾಯಕ್ಕೆ ನ್ಯಾಯ ಒದಗಿಸಿದ್ದಾರೆ. ಕಲ್ಯಾಣ ಕರ್ನಾಟಕ ಗಡಿ ದಾಟುವ ಹೊತ್ತಿಗೆ 2ಎ ಮೀಸಲಾತಿ ಘೋಷಿಸಬೇಕು.ಇಲ್ಲದಿದ್ದರೆ ನಮ್ಮ ಸಮಾಜ ನಿಮ್ಮಿಂದ ದೂರವಾಗುತ್ತದೆ ಎಂದರು ಕಿಡಿಕಾರಿದರು. :--------