“ಸಂಸದರಿಗೆ ಕೊರೊನಾ ಪರೀಕ್ಷೆ ಕಡ್ಡಾಯ” : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಬೆಂಗಳೂರು,ಜನವರಿ,20,2021(..) :ಬಜೆಟ್ಅಧಿವೇಶನಇನ್ನುಕೆಲವೇದಿನಗಳಲ್ಲಿಆರಂಭಗೊಳ್ಳಲಿದ್ದು,ಅಧಿವೇಶನದಲ್ಲಿಪಾಲ್ಗೊಳ್ಳಲಿರುವಎಲ್ಲಾಸಂಸದರುಕಡ್ಡಾಯವಾಗಿಕೊರೊನಾಪರೀಕ್ಷೆಗೆಒಳಪಡಬೇಕೆಂದುಲೋಕಸಭಾಸ್ಪೀಕರ್ಓಂಬಿರ್ಲಾಹೇಳಿದರು. ಬಜೆಟ್ಅಧಿವೇಶನಕ್ಕೆಸಂಬಂಧಿಸಿದಂತೆಸ್ಪೀಕರ್ಓಂಬಿರ್ಲಾಅಧಿಕಾರಿಗಳೊಂದಿಗೆಉನ್ನತಮಟ್ಟದಸಭೆನಡೆಸಿ ಮಾಹಿತಿ ನೀಡಿದ್ದಾರೆ. ಸಂಸದರಿಗೆಕೊರೊನಾಪರೀಕ್ಷೆನಡೆಸಲುಎಲ್ಲಾವ್ಯವಸ್ಥೆಮಾಡಲಾಗಿದ್ದು,ಜನವರಿ27ರಿಂದಸಂಸತ್ತಿನಆವರಣದಲ್ಲಿಯೇಕೊರೊನಾಪರೀಕ್ಷೆನಡೆಸಲಾಗುತ್ತದೆ.ಬಜೆಟ್ಅಧಿವೇಶನಆರಂಭಕ್ಕೂಮುನ್ನಎಲ್ಲಾಸಂಸದರುಆರ್ಟಿಪಿಸಿಆರ್ಪರೀಕ್ಷೆಗೆಒಳಪಡಬೇಕಿದೆಎಂದಿದ್ದಾರೆ. ಜನವರಿ29ರಿಂದಸಂಸತ್ತಿನಅಧಿವೇಶನಆರಂಭಗೊಳ್ಳುತ್ತಿದೆ.ಸಂಸತ್ತಿನಆವರಣದಲ್ಲಿಎರಡುದಿನಗಳಕಾಲಪರೀಕ್ಷೆನಡೆಸಲಾಗುವುದು.ಕೊರೊನಾಸೋಂಕುಹರಡುವಿಕೆತಡೆಗೆಸಂಬಂಧಿಸಿದಂತೆಎಲ್ಲಾನಿಯಮಗಳನ್ನುಪಾಲಿಸಲುಸೂಚಿಸಲಾಗಿದೆ.ಸಾಮಾಜಿಕಅಂತರ,ಸ್ಯಾನಿಟೈಸರ್ಬಳಕೆಎಲ್ಲವೂಕಡ್ಡಾಯಎಂದರು. ಸಂಸದರನಿವಾಸದಬಳಿಯೂಕೊರೊನಾಪರೀಕ್ಷೆನಡೆಸಲುವ್ಯವಸ್ಥೆಕಲ್ಪಿಸಲಾಗಿದೆ.ಸಂಸತ್ತಿನಬಜೆಟ್ಅಧಿವೇಶನವುಎರಡುಭಾಗಗಳಲ್ಲಿನಡೆಯಲಿದೆ.ಜನವರಿ29ರಿಂದಫೆಬ್ರುವರಿ15ರವರೆಗೆಹಾಗೂಮಾರ್ಚ್8ರಿಂದಏಪ್ರಿಲ್8ರವರೆಗೆನಡೆಯಲಿದೆಎಂದು ತಿಳಿಸಿದರು. : ------