“ವೈಯಕ್ತಿಕ ಅಜೆಂಡಾಗಳ ಮೇಲೆ ಕೇಂದ್ರ,ರಾಜ್ಯ ಸರ್ಕಾರ ಆಡಳಿತ” : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರು,ಜನವರಿ,17,2021(..) :ವೈಯಕ್ತಿಕಅಜೆಂಡಾಗಳಮೇಲೆಕೇಂದ್ರಮತ್ತುರಾಜ್ಯಸರ್ಕಾರಗಳುನಡೆಯುತ್ತಿವೆ. ‌ಸಾರ್ವಜನಿಕರಅಭಿಪ್ರಾಯದಂತೆನಡೆಯುತ್ತಿಲ್ಲ ಎಂದುಕೆಪಿಸಿಸಿಅಧ್ಯಕ್ಷಡಿ.ಕೆ.ಶಿವಕುಮಾರ್ಆಕ್ರೋಶವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕಸಂಸ್ಕೃತಿಗಳುಮತ್ತುಭಾಷೆಗಳಬಗ್ಗೆ ಬಿಜೆಪಿನೇತೃತ್ವದಕೇಂದ್ರಸರ್ಕಾರಕ್ಕೆಗೌರವವಿಲ್ಲ.ಅಧಿಕಾರಕ್ಕಾಗಿನಮ್ಮಸಂಸದರುಬಾಯಿಮುಚ್ಚಿಕೊಂಡಿದ್ದಾರೆಎಂದರು. ಸರ್ಕಾರಕ್ಕೆಜನರಬಗ್ಗೆಆಸಕ್ತಿಇಲ್ಲ.ಯಾವುದೇಅಭಿವೃದ್ಧಿಕಾರ್ಯಗಳುಜರುಗುತ್ತಿಲ್ಲ.ಅಗತ್ಯವಸ್ತುಗಳಬೆಲೆಏರಿಕೆ,ಪೆಟ್ರೋಲ್,ಡಿಸೇಲ್‌ಬೆಲೆಗಣನೀಯವಾಗಿಹೆಚ್ಚುತ್ತಿದೆ.ಈಎಲ್ಲವಿಚಾರಗಳನ್ನುಇಟ್ಟುಕೊಂಡುಸರ್ಕಾರಮತ್ತುದೇಶದಜನರನ್ನುಗಮನಸೆಳೆಯಬೇಕಾಗಿದೆಎಂದು ಹೇಳಿದರು. ಕಾಂಗ್ರೆಸ್ಪಕ್ಷವನ್ನುಯಾರುಏನುಮಾಡುವುದಕ್ಕೂಸಾಧ್ಯವಿಲ್ಲ. 2023ಕ್ಕೆ ರಾಜ್ಯದಲ್ಲಿಕಾಂಗ್ರೆಸ್ಸರ್ಕಾರಅಧಿಕಾರಕ್ಕೆಬರಲಿದೆಎಂದು ತಿಳಿಸಿದರು. :-------..