“ಸರ್ಕಾರ ಪೂರ್ಣವಾಗಿ ಮುಂದುವರೆಯುತ್ತೆ” : ಸಚಿವ ಕೆ.ಎಸ್.ಈಶ್ವರಪ್ಪ ಮೈಸೂರು,17,2021(..): ಸಿದ್ದರಾಮಯ್ಯನವರುಈರೀತಿಹೇಳುತ್ತಿರುವುದುಇದೇಮೊದಲೇನಲ್ಲ. ಬದಲಾವಣೆಆಗುತ್ತೆಅಂತಒಂದುನೂರುಸಾರಿಹೇಳಿದ್ದಾರೆ. ಅವರುಹೇಳ್ತಾನೆಇರಲಿ,ಈಸರ್ಕಾರಪೂರ್ಣವಾಗಿಮುಂದುವರೆಯುತ್ತೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಏಪ್ರಿಲ್ನಂತರರಾಜ್ಯದಲ್ಲಿಸಿಎಂಬದಲಾವಣೆಆಗುತ್ತಾರೆಂಬಸಿದ್ದರಾಮಯ್ಯಹೇಳಿಕೆ ವಿರುದ್ಧ ಕಿಡಿಕಾರಿದ ಅವರು, ಸಿದ್ದರಾಮಯ್ಯ ಗ್ರಾಮಪಂಚಾಯಿತಿಚುನಾವಣೆಮೊದಲುಹಾಗೂಗ್ರಾಪಂಚುನಾವಣೆಬಳಿಕಸಿಎಂಬದಲಾಗ್ತಾರೆಅಂತ ಹೇಳಿದ್ದರು. ಶಿರಾ,ಆರ್.ಆರ್.ನಗರಉಪಚುನಾವಣೆಸಂದರ್ಭದಲ್ಲೂಇದನ್ನೇಹೇಳಿದ್ದರುಎಂದು ಟೀಕಿಸಿದರು. ಕುರಬರಎಸ್ಟಿಮೀಸಲಾತಿಹೋರಾಟ ಕೃಪೆ- ಯಾವಸಿಡಿನೂಇಲ್ಲ,ಸುಮ್ನೆಬಾಯಿಗೆಬಂದ್ಹಾಗೆಮಾತಾಡ್ತಾರೆ. ಈಗಾಗಲೇಜನವರಿ೧೫ರಿಂದಸ್ವಾಮೀಜಿಗಳನೇತೃತ್ವದಲ್ಲಿಪಾದಯಾತ್ರೆಅಭೂತಪೂರ್ವವಾಗಿನಡೆಯುತ್ತಿದೆ. ನಿರೀಕ್ಷೆಗೂಮೀರಿಜನಸೇರುತ್ತಿದ್ದಾರೆ,ಬೆಂಬಲಕೊಡುತ್ತಿದ್ದಾರೆ. ಪಾದಯಾತ್ರೆಬಳಿಕಫೆಬ್ರವರಿ೭ರಂದುಬೆಂಗಳೂರಿನಲ್ಲಿಸುಮಾರು೧೦ಲಕ್ಷದಷ್ಟುಜನರುಸೇರುವನಿರೀಕ್ಷೆಯಿದೆ. ಎಸ್ಟಿಹೋರಾಟದವಿಚಾರವಾಗಿಕೆಲವುಪ್ರಮುಖರೆಲ್ಲರೂಬನ್ನಿಎಂದಿದ್ದರುಹಾಗಾಗಿಬಂದಿದ್ದೇನೆ ಎಂದು ತಿಳಿಸಿದರು. : -- --..