“ರೈತರ ಸಂಕಷ್ಟಗಳು ಕಳೆಯಲಿ,ಸಕಲ ಜನತೆಯ ಹಿತವ ಕಾಯಲಿ” : ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಬೆಂಗಳೂರು,ಜನವರಿ,14,2021(..) :ರೈತರಸಂಕಷ್ಟಗಳುಕಳೆಯಲಿ,ನೆಮ್ಮದಿಯಬದುಕುಸಕಲಜನತೆಯಹಿತವಕಾಯಲಿ.ಎಲ್ಲರಿಗೂಸಂಕ್ರಾಂತಿ ಹಬ್ಬದ ಹಾರ್ದಿಕಶುಭಾಶಯಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಋತುಮನ್ವಂತರದಹಬ್ಬವಾದಮಕರಸಂಕ್ರಾಂತಿ,ಮತಿಮತಿಯಲಿಸುಖ–ಶಾಂತಿಯಬಿತ್ತಿಬೆಳೆಯಲಿ. ರೈತರಸಂಕಷ್ಟಗಳನ್ನುಕಳೆಯಲಿ,ನೆಮ್ಮದಿಯಬದುಕುಸಕಲಜನತೆಯಹಿತವಕಾಯಲಿ. ಎಲ್ಲರಿಗೂನನ್ನಹಾರ್ದಿಕಶುಭಾಶಯಗಳುಎಂದು ಹೇಳಿದ್ದಾರೆ. :---------