“ಸಚಿವ ಸ್ಥಾನಕ್ಕೆ ರಾಜೀನಾಮೆ ಕುರಿತು ಸಚಿವ ಎಚ್.ನಾಗೇಶ್ ಪ್ರತಿಕ್ರಿಯಿಸಿದ್ದು ಹೀಗೆ…? ಬೆಂಗಳೂರು,ಜನವರಿ,13,2021(..): ಸಚಿವ ಸ್ಥಾನಕ್ಕೆ ಸಮಾನಾಂತರ ಹುದ್ದೆ ಕೊಡುತ್ತಾರೆ. ಹೀಗಾಗಿ, ಬಿ.ಎಸ್.ವೈ ಮಾತಿಗೆ ಬೆಲೆಕೊಟ್ಟು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದರು. ರಾಜೀನಾಮೆ ಕೇಳಿರುವುದಕ್ಕೆ ಕಾರಣ ಹೇಳಲಾಗುವುದಿಲ್ಲ. ಯಾರನ್ನೋ ಉಳಿಸುವುದಕ್ಕೆ ನನ್ನ ರಾಜೀನಾಮೆ ಕೇಳಿಲ್ಲ. ನನ್ನ ಮೇಲೆ ಯಾವುದೇ ದೂರುಗಳು ಇಲ್ಲ. ಜನರಲ್ ಆಗಿ ರಾಜೀನಾಮೆ ಕೇಳಿದ್ದಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದಿದ್ದಾರೆ. : --------.