“ಸದ್ಯ ಸಿ.ಎಂ.ಕುರ್ಚಿ ಖಾಲಿ ಇಲ್ಲ” : ಸಚಿವ ಜಗದೀಶ ಶೆಟ್ಟರ್ ಬೆಂಗಳೂರು,ಜನವರಿ,13,2021(..) :ಕೆಲವರುವಿನಾಕಾರಣಏನೇನೋಸುದ್ದಿಹರಡಿಸುತ್ತಿದ್ದು,ಮೂರ್ನಾಲ್ಕುತಿಂಗಳಿಂದಸಿ.ಎಂ.ಬದಲಾಗುತ್ತಾರೆಎನ್ನುವಚರ್ಚೆಯೂನಡೆಯುತ್ತಿದೆ.ಆದರೆ,ಸದ್ಯಸಿ.ಎಂ.ಕುರ್ಚಿಖಾಲಿಇಲ್ಲ ಬೃಹತ್ಕೈಗಾರಿಕೆಸಚಿವಜಗದೀಶಶೆಟ್ಟರ್ ಎಂದು ಹೇಳಿದ್ದಾರೆ. ಸಚಿವಸಂಪುಟವಿಸ್ತರಣೆಯಲ್ಲಿಸ್ಥಾನಸಿಗದಿರುವುದಕ್ಕೆಕೆಲವರಿಗೆಅಸಮಾಧಾನಇರುವುದುನಿಜ. ನನ್ನಖಾತೆಬದಲಿಸುವವಿಚಾರನನಗೆಗೊತ್ತಿಲ್ಲ.ಕೆಲವರುವಿನಾಕಾರಣಏನೇನೋಸುದ್ದಿಹರಡಿಸುತ್ತಿದ್ದಾರೆ.ಸಚಿವೆಶಶಿಕಲಾಜೊಲ್ಲೆಅವರನ್ನುಕೈಬಿಡುತ್ತಾರೆಎನ್ನುವಸುದ್ದಿಹಲವುದಿನಗಳಿಂದಬರುತ್ತಿದೆ.ಆದರೆ,ವಾಸ್ತವಹಾಗಿಲ್ಲಎಂದರು. ಯಾರಿಗೆಯಾವುದೇರೀತಿಯಅಸಮಾಧಾನವಿದ್ದರೂಬಹಿರಂಗಹೇಳಿಕೆಕೊಡಬಾರದು.ಪಕ್ಷದವೇದಿಕೆಯಲ್ಲಿಚರ್ಚಿಸಿಬಗೆಹರಿಸಿಕೊಳ್ಳಬೇಕುಎಂದು ತಿಳಿಸಿದ್ದಾರೆ. :-..----