“ಸರ್ವೇ ಸಂತು ನಿರಾಮಯಾ” ಕುರಿತು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದು, ಹೀಗೆ… ಮೈಸೂರು,ಜನವರಿ,13,2021(..) :ಕೋವಿಡ್ ಲಸಿಕೆಯ ಪೆಟ್ಟಿಗೆ ಮೇಲಿರುವ ಉಪನಿಷತ್ “ಸರ್ವೇ ಸಂತು ನಿರಾಮಯಾ” ಎಂದರೆ ಎಲ್ಲರೂ ನೆಮ್ಮದಿಯಾಗಿರಬೇಕು ಎಂಬುದಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿದ್ದಾರೆ. ಇದು ದೇಶಾದ್ಯಂತ ಕೋವಿಡ್ ಲಸಿಕೆಯ ಪೆಟ್ಟಿಗೆ ಹಂಚಿಕೆಯಾಗುತ್ತಿದ್ದು, ಅದರ ಮೇಲೆ ಉಪನಿಷತ್ ನ ” ಸರ್ವೇ ಸಂತು ನಿರಾಮಯಾ:” ಎಂಬ ವಾಕ್ಯ ಬರೆಯಲಾಗಿದೆ. ಇದರ ಅರ್ಥ ಎಲ್ಲರೂ ನೆಮ್ಮದಿಯಾಗಿರಬೇಕು ಎಂಬುದಾಗಿದೆ ಎಂದು ತಿಳಿಸಿದ್ದಾರೆ. :-----..