ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಂದ ಗಾಯಾಳು ರವೀಂದ್ರ ಜಡೇಜಾ ಔಟ್ ಸಿಡ್ನಿ , ಜನವರಿ 11, 2021 (..):ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಸ್ಟಾರ್​​ ಆಲ್​ರೌಂಡರ್​​​ ರವೀಂದ್ರ ಜಡೇಜಾ ಸೇವೆ ತಂಡಕ್ಕೆ ಅಲಭ್ಯವಾಗಿದೆ. ಗಾಯಗೊಂಡಿರುವ ಜಡೇಜಾ ಸರಣಿಯ ಮೊದಲ 2 ಟೆಸ್ಟ್​ನಿಂದ ಔಟ್​​ ಆಗಿದ್ದು, ತಂಡದ ಮೇಲೆಯೂ ಪರಿಣಾಮ ಬೀರಬಹುದು. ಸಿಡ್ನಿಯಲ್ಲಿ ಪ್ರಸ್ತುತ ನಡೀತಾ ಇರೋ ಪಂದ್ಯದಲ್ಲೇ 4 ವಿಕೆಟ್​​​ ಕಬಳಿಸಿದ್ದ ಜಡೇಜಾ, ಇಂಜುರಿಯಾಗಿದ್ರೂ ಕೊನೆವರೆಗೂ ಬ್ಯಾಟಿಂಗ್​​ ಮಾಡಿದ್ದರು. ಒಬ್ಬರ ಮೇಲೊಬ್ಬರು ಗಾಯಗೊಳ್ಳುತ್ತಿರುವುದು ಟೀಮ್​ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಹೊಸ ತೆಲೆನೋವಾಗಿ ಪರಿಣಮಿಸಿದೆ.