ಅಪ್ಪು ‘ಪವರ್’ ಕುರಿತು ‘ರಾಕಿ ಭಾಯ್’ ಮಾತುಗಳಿವು…. ಬೆಂಗಳೂರು, ಜನವರಿ 11, 2020 (..):ನಟ ಯಶ್ ಪವರ್ ಸ್ಟಾರ್ ಪುನೀತ್ ಕುರಿತು ಮಾತನಾಡಿದ್ದಾರೆ… ನೀವಂದರೆ ನನಗೆ ಯಾವಾಗಲೂ ಇಷ್ಟ. ಆದರೆ ಅದು ನಿಮ್ಮ ನಟನೆ, ಡ್ಯಾನ್ಸ್ ಗಾಗಿ ಅಲ್ಲ. ನಿಮ್ಮಲ್ಲಿರುವ ಒಳ್ಳೆಯ ವ್ಯಕ್ತಿತ್ವಕ್ಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ರಾಕಿ ಭಾಯ್ ! ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೊನ್ನೆ ರಾಕಿಂಗ್ ಸ್ಟಾರ್ ಯಶ್ ಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು. ಯಶ್ ಪ್ರತಿಕ್ರಿಯೆ ಕಂಡು ಅಪ್ಪು ಅಭಿಮಾನಿಗಳೂ ಖುಷಿಯಾಗಿದ್ದಾರೆ.