ಮೈಸೂರು ಮೇಯರ್ ಮೀಸಲಾತಿ ಎಸ್.ಟಿ ಗೆ ನಿಗದಿಪಡಿಸುವಂತೆ ಆಗ್ರಹಿಸಿ ಆಂಚೆಪತ್ರ ಚಳವಳಿ.. ಮೈಸೂರು,ಜನವರಿ,9,2021(..): ಮೈಸೂರು ಮೇಯರ್ ಮೀಸಲಾತಿ ಗೆ ನಿಗದಿಪಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ನಗರಪ್ರದೇಶದ ಮುಂಭಾಗದಲ್ಲಿರುವ ಅಂಚೆಪೆಟ್ಟಿಗೆ ಬಳಿ ಆಂಚೆಪತ್ರ ಚಳವಳಿ ನಡೆಸಲಾಯಿತು ಮೈಸೂರು ನಾಯಕರ ಪಡೆ ಅದ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ,ಕ‌ರಾ.ನಾ.ಹಿ.ವೇದಿಕೆಯ ಅದ್ಯಕ್ಷರಾದ ದೇವಪ್ಪನಾಯಕ, ಬೆಟ್ಟದ ಶ್ರೀಧರ್,ರಾಜು ಮಾರ್ಕೆಟ್,/ ಉದ್ದಿಮೆದಾರರ ಸಂಘದ ಅದ್ಯಕ್ಷರಾದ ಆರ್. ಮಂಜುನಾಥ್,ಯಡಕೊಳ ರಘು,ನಜರ್ ಬಾದ್ ರವಿ ಜಯಸಿಂಹ ಶಿವಣ್ಣ ಮತ್ತಿತರರು ಹಾಜರಿದ್ದರು. : - – – – .