ಪಾರಂಪರಿಕ ಶೈಲಿಯ ಶೌಚಾಲಯ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಎಸ್.ಟಿ ಸೋಮಶೇಖರ್… ಮೈಸೂರು,ಜನವರಿ,9,2021(..):ಮೈಸೂರು ಪುರಭವನ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಾರಂಪರಿಕ ಶೈಲಿಯ ಶೌಚಾಲಯ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರು ಮಹಾನಗರ ಪಾಲಿಕೆ ಹಾಗೂ ನಮ್ಮ ಮೈಸೂರು ಫೌಂಡೇಷನ್ ಸಹಯೋಗದಲ್ಲಿ 1.4 ಕೋಟಿ ವೆಚ್ಚದಲ್ಲಿ ಪಾರಂಪರಿಕ ಶೈಲಿ ಶೌಚಾಲಯ ನಿರ್ಮಾಣವಾಗುತ್ತಿದೆ. ಕಾರ್ಯಕ್ರಮದಲ್ಲಿ ಚಾಮರಾಜ ಶಾಶಕ ಎಲ್.ನಾಗೇಂದ್ರ, ಪಾಲಿಗೆ ಆಯುಕ್ತ ಗುರುದತ್ತ ಹೆಗ್ಡೆ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಪಾರಂಪರಿಕ ತಜ್ಞ ರಂಗರಾಜು, ನಮ್ಮ ಮೈಸೂರು ಪೌನ್ಡೇಷನ್ ದಶರಥ್ ಹಾಗೂ ಮಲ್ಲೇಶ್ ಮತ್ತಿತರರು ಭಾಗಿಯಾಗಿದ್ದರು. : - –- –