“ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸಲಾರೆ” : ಶಾಸಕ ಶ್ರೀನಿವಾಸ್…! ಬೆಂಗಳೂರು,ಜನವರಿ,07,2021(..) :ಜೆಡಿಎಸ್‍ನಲ್ಲಿನನ್ನಸ್ವಾಭಿಮಾನಕ್ಕೆಇದುವರೆಗೂಧಕ್ಕೆಯಾಗಿಲ್ಲ.ಒಂದುವೇಳೆಧಕ್ಕೆಯಾದರೆಸಹಿಸಲಾರೆಎಂದುಶಾಸಕಶ್ರೀನಿವಾಸ್ತಿಳಿಸಿದರು. ಯಾವಕಾಂಗ್ರೆಸ್ಮುಖಂಡರಸಂಪರ್ಕದಲ್ಲೂಇಲ್ಲ.ಪ್ರೀತಿಯಿಂದಹೇಳಿದರೆಮಾತುಕೇಳುವೆ.ದಬ್ಬಾಳಿಕೆಯಿಂದಹೇಳಿದರೆನಾನುಕೇಳುವುದಿಲ್ಲ.ನಮ್ಮಪ್ಪನಮಾತೂಕೂಡದಬ್ಬಾಳಿಕೆಯಿಂದಹೇಳಿದರೆಕೇಳುವುದಿಲ್ಲಎಂದಿದ್ದಾರೆ. ಬ್ಯಾಂಕ್‍ನಲ್ಲಿಸಾಲಕೊಡಿಸುವವಿಚಾರಕ್ಕೆರಾಜಣ್ಣಅವರಮನೆಗೆಹೋಗಿದ್ದೆ.ಬೇರೆವಿಚಾರವಾಗಿಅಲ್ಲಎಂದುಸ್ಪಷ್ಟಪಡಿಸಿದರು.ಜಿಲ್ಲೆಯಸಮಗ್ರಅಭಿವೃದ್ಧಿಗೆಕೆಲವುನಾಯಕರನ್ನುಭೇಟಿಮಾಡಿದ್ದೆ.ಯಾರಮೇಲೂದ್ವೇಷಇಲ್ಲ,ಸತ್ಯಹೇಳುವುದೇದೊಡ್ಡಸಮಸ್ಯೆಯಾಗಿದೆಎಂದುಹೇಳಿದರು.ನನ್ನನ್ನುಯಾವನಾಯಕರೂಬೆಳೆಸಿಲ್ಲ,ನನ್ನಅಪ್ಪಬೆಳೆಸಿದ್ದಾರೆ.ಪಕ್ಷಬಿಡುವುದಾಗಿಎಲ್ಲೂಹೇಳಿಲ್ಲ,ಬಹಿರಂಗವಾಗಿಪಕ್ಷದನಾಯಕರಬಗ್ಗೆಮಾತನಾಡಿಲ್ಲ.ಆದರೆ,ಮಾಜಿಪ್ರಧಾನಿದೇವೇಗೌಡರುಹಾಗೂಮಾಜಿಶಾಸಕಕೃಷ್ಣಪ್ಪಅವರನ್ನುಸೋಲಿಸಿದರುಎಂದುಹೇಳುತ್ತಾರೆ.ಆತ್ಮಸಾಕ್ಷಿಇದ್ದವರಿಗೆಬೇಜಾರಾಗುತ್ತದೆಎಂದು ತಿಳಿಸಿದ್ದಾರೆ. : ----- …! : ----- …!