“ಈ ಬಾರಿಯ ಪರೀಕ್ಷೆಗಳಿಗೆ ಪಠ್ಯ ಕಡಿಮೆ ಮಾಡಲು ನಿರ್ಧಾರ” : ಸಚಿವ ಎಸ್.ಸುರೇಶ್ ಕುಮಾರ್…! ಬೆಂಗಳೂರು,ಜನವರಿ,07,2021(..) :ವಿಷಯತಜ್ಞರಅಭಿಪ್ರಾಯದಂತೆಈಬಾರಿಯಪರೀಕ್ಷೆಗಳಿಗಾಗಿಪಠ್ಯವನ್ನುಕಡಿಮೆಮಾಡಲುನಿರ್ಧರಿಸಲಾಗಿದೆ. ಈ ಕುರಿತು ತಜ್ಞರುಮತ್ತುಇಲಾಖಾಅಧಿಕಾರಿಗಳೊಂದಿಗೆ ಬಹಳವಿಸ್ತೃತವಾಗಿಚರ್ಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಎಸ್​ಎಸ್​ಎಲ್​ಸಿಹಾಗೂದ್ವಿತೀಯಪಿಯುಸಿಪರೀಕ್ಷೆತಾತ್ಕಾಲಿಕವೇಳಾಪಟ್ಟಿತಿಳಿಸಲಾಗಿದೆ.ಕೇಂದ್ರದಸಿಬಿಎಸ್ಸಿತರಗತಿಗಳಪರೀಕ್ಷೆಗಳದಿನಾಂಕಗಳನ್ನೂಈಗಾಗಲೇಕೇಂದ್ರಶಿಕ್ಷಣಸಚಿವರುಪ್ರಕಟಿಸಿದ್ದಾರೆ.ಅದನ್ನುಗಮನಿಸಿದನಂತರಸಾಕಷ್ಟುಅಧ್ಯಯನಮಾಡಿನಮ್ಮರಾಜ್ಯದಎರಡನೇಪಿಯುಸಿಪರೀಕ್ಷೆಗಮೇಎರಡನೇವಾರದಿಂದಪ್ರಾರಂಭಹಾಗೂ ಎಸ್​ಎಸ್​ಎಲ್​ಸಿಪರೀಕ್ಷೆಗಳುಜೂನ್ಮೊದಲವಾರದಲ್ಲಿಪ್ರಾರಂಭವಾಗುತ್ತವೆಎಂದುಪ್ರಕಟಿಸಲಾಗಿದೆಎಂದಿದ್ದಾರೆ. ನಾನುಕಳೆದಎರಡುತಿಂಗಳಿಂದಹೋದ ಎಲ್ಲಾಕಡೆ“ಪರೀಕ್ಷೆಯಾವಾಗ”ಎನ್ನುವಪ್ರಶ್ನೆಯನ್ನುವಿದ್ಯಾರ್ಥಿಗಳುಹಾಗೂಶಿಕ್ಷಕರುಕೇಳುತ್ತಿದ್ದರು.ವಿದ್ಯಾರ್ಥಿಗಳಿಗೆಲ್ಲಪರೀಕ್ಷೆಗಳಿಗೆಸಿದ್ಧಗೊಳ್ಳಲುಸಾಕಷ್ಟುಸಮಯನೀಡಲಾಗುತ್ತದೆ.ವಿದ್ಯಾರ್ಥಿಗಳಮೇಲೆಯಾವುದೇಹೊರೆಬೀಳದಂತೆಒತ್ತಡಬೀರದಂತೆಪಠ್ಯ ನಿರ್ಧರಿಸಲಾಗುತ್ತದೆ.ಈಹಿನ್ನೆಲೆಯಲ್ಲಿನಮ್ಮಇಲಾಖೆಯಅಧಿಕಾರಿಗಳುಸಾಕಷ್ಟುಸುತ್ತುಚರ್ಚೆಗಳನ್ನುಶಿಕ್ಷಕರೊಂದಿಗೆ,ತಜ್ಞರಜೊತೆಗೆನಡೆಸಿಈಗಎರಡನೇವಾರದಿಂದಎರಡನೇಪಿಯುಸಿಹಾಗೂಜೂನ್ಮೊದಲನೇವಾರದಿಂದಎಸೆಸೆಲ್ಸಿಪರೀಕ್ಷೆಗಳನ್ನುನಡೆಸುವನಿರ್ಧಾರವನ್ನುಆಖ್ಯೆರುಗೊಳಿಸಿದ್ದಾರೆಎಂದು ಮಾಹಿತಿ ನೀಡಿದ್ದಾರೆ. ಇನ್ನುಪರೀಕ್ಷಾದೃಷ್ಟಿಯಿಂದನಿಗದಿಪಡಿಸಿರುವಪಠ್ಯದ ಬಗ್ಗೆಸಹಗಮನಹರಿಸಲಾಗಿದೆ.ಲಭ್ಯವಿರುವಸಮಯದಲ್ಲಿಸಮರ್ಪಕವಾಗಿಕಲಿಯುವಂತೆಇರಬೇಕು.ಎಸ್ ಎಸ್ ಎಲ್ ಸಿಮತ್ತುಎರಡನೇಪಿಯುಸಿತರಗತಿಗಳಲ್ಲಿಅಗತ್ಯವಾಗಿಕಲಿಯಲೇಬೇಕಾದಸಂಗತಿಗಳನ್ನುಬಿಡದಂತೆಎಚ್ಚರವಹಿಸಬೇಕು.ಮುಂದಿನತರಗತಿಗಳಿಗೆಹೋಗುವಾಗಅತ್ಯಂತಅಗತ್ಯವಿರುವಪಾಠಗಳಕಲಿಕೆಆಗಲೇಬೇಕು.ಈದೃಷ್ಟಿಯಿಂದವಿಷಯತಜ್ಞರುಮತ್ತುನಮ್ಮಇಲಾಖಾಅಧಿಕಾರಿಗಳುಬಹಳವಿಸ್ತೃತವಾಗಿಚರ್ಚಿಸಲಾಗಿದೆ ಎಂದು ಹೇಳಿದರು. ಕೇಂದ್ರದಲ್ಲಿಮಾಡಿರುವಂತೆನಮ್ಮಲ್ಲಿಯೂಲಭ್ಯವಿರುವಸಮಯವನ್ನುಮನದಲ್ಲಿಟ್ಟುಕೊಂಡು ಒಟ್ಟುಪಠ್ಯದಲ್ಲಿಶೇ.30ರಷ್ಟುಕಡಿಮೆಮಾಡಲು ನಿರ್ಧರಿಸಿದೆ.ಆದರೆ,ಅಗತ್ಯಕಲಿಕೆಕುರಿತುರಾಜಿಮಾಡಿಕೊಳ್ಳುವುದಿಲ್ಲ. ವಿವರಗಳನ್ನುಸೋಮವಾರದಒಳಗೆಶಾಲೆಗಳಿಗೆಮುಟ್ಟಿಸಲಾಗುವುದು.ವಿದ್ಯಾರ್ಥಿಗಳುಇನ್ನುನಿರಾತಂಕವಾಗಿಓದಿನಕಡೆಗಮನಹರಿಸಬೇಕೆಂದುನನ್ನಮನವಿಎಂದುಸಚಿವಎಸ್​.ಸುರೇಶ್ಕುಮಾರ್ಅವರುಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. : ------. …!