ಮತ್ತೆ 8 ಮಂದಿಗೆ ಕೊರೋನಾ ರೂಪಾಂತರ ವೈರಸ್ ಪತ್ತೆ… ನವದೆಹಲಿ,ಜನವರಿ,4,2021(..):ದೇಶದಲ್ಲಿ ಮತ್ತೆ ಕೊರೋನಾ ರೂಪಾಂತರ ವೈರಸ್ ಪತ್ತೆಯಾಗಿದೆ. 8 ಮಂದಿಗೆ ಹೊಸ ಪ್ರಭೇದದ ಕೊರೋನಾ ಸೋಂಕು ಕಂಡು ಬಂದಿದೆ. 8 ಮಂದಿಗೆ ಹೊಸ ಪ್ರಕರಣ ಪತ್ತೆಯಗುವ ಮೂಲಕ ದೇಶದಲ್ಲಿ ಕೊರೋನಾ ರೂಪಾಂತರ ಪ್ರಕರಣ 38ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 19 ಮಂದಿಗೆ ಬೆಂಗಳೂರಿನಲ್ಲಿ 10 ಮಂದಿಗೆ ಹೈದರಾಬಾದ್ ನಲ್ಲಿ 3ಮಂದಿಗೆ, ಪುಣೆಯಲ್ಲಿ 5 ಕೊಲ್ಕತ್ತಾದಕ್ಕು ಒಬ್ಬರಿಗೆ ಹೊಸ ಪ್ರಭೇದದ ಕೊರೋನಾ ಇದೆ. : - 8 - - –- .