”ಜಿಪಂ,ತಾಪಂ ಚುನಾವಣೆಯಲ್ಲಿ ಗ್ರಾಪಂ ಯಶಸ್ಸು ಮುಂದುವರಿಯಲಿ” : ಸಿಎಂ ಬಿ.ಎಸ್.ಯಡಿಯೂರಪ್ಪ…! ಶಿವಮೊಗ್ಗ,ಜನವರಿ,03,2021(..): ಗ್ರಾಮಪಂಚಾಯಿತಿಚುನಾವಣೆಯಲ್ಲಿನಬಿಜೆಪಿಅಭೂತಪೂರ್ವಯಶಸ್ಸುಸದ್ಯದಲ್ಲೇನಡೆಯುವಜಿಲ್ಲಾಮತ್ತುತಾಲ್ಲೂಕುಪಂಚಾಯತ್ಚುನಾವಣೆಯಲ್ಲೂಮುಂದುವರಿಯಬೇಕೆಂದು ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪಹೇಳಿದರು. ಬಿಜೆಪಿಕಾರ್ಯಕ್ರಮದಲ್ಲಿಮಾತನಾಡಿದಅವರು,ಗ್ರಾಮಪಂಚಾಯಿತಿಫಲಿತಾಂಶನಮ್ಮಪಕ್ಷದಕಾರ್ಯಕರ್ತರಲ್ಲಿಉಲ್ಲಾಸ,ಸಮಾಧಾನಮತ್ತುತೃಪ್ತಿತಂದಿದೆ.ಸದ್ಯದಲ್ಲೇಜಿಪಂ, ತಾಪಂ ಚುನಾವಣೆ ನಡೆಯಲಿದ್ದು, ಇದರಲ್ಲಿಯೂ ಯಶಸ್ಸು ಮುಂದುವರಿಯಬೇಕೆಂದು ಎಂದರು. ಹಠ,ಛಲಮತ್ತುಗುರಿಇದ್ದುಗುರಿಮುಟ್ಟುವದಾರಿಗೊತ್ತಿರಬೇಕು.ಆಗಮಾತ್ರವೇನಿರೀಕ್ಷಿತಯಶಸ್ಸುಗಳಿಸಲುಸಾಧ್ಯಎಂದವರುಹೇಳಿದರು.ಇನ್ನೆರಡುವರ್ಷಗಳನಂತರಬರುವವಿಧಾನಸಭಾಚುನಾವಣೆಯಲ್ಲಿಬಿಜೆಪಿ150ಕ್ಕೂಹೆಚ್ಚುಸ್ಥಾನವನ್ನುಪಡೆಯಬೇಕು.ಅದಕ್ಕಾಗಿಈಗಿನಿಂದಲೇನಮ್ಮೆಲ್ಲಾಪದಾಕಾರಿಗಳುಮತ್ತುಕಾರ್ಯಕರ್ತರುಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು. ಜನಸಂಘಕಾಲದನಮ್ಮಹಿರಿಯರಅಪೇಕ್ಷೆಯಂತೆರಾಜ್ಯವನ್ನುಮಾದರಿರಾಜ್ಯವನ್ನಾಗಿಸಿಅನ್ನದಾತರೈತರನ್ನುಸ್ವಾವಲಂಬಿಯನ್ನಾಗಿಸುವಜವಾಬ್ದಾರಿನಮ್ಮಮೇಲಿದೆಎಂದು ತಿಳಿಸಿದ್ದಾರೆ. : - - -- .. …!