”ಜನವರಿ 6ರಂದು ಖಾಸಗಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ” : ಲೋಕೇಶ್ ತಾಳಿಕೋಟೆ…! ಬೆಂಗಳೂರು,ಜನವರಿ,03,2021(..): ರಾಜ್ಯಾದ್ಯಂತಶಾಲೆಗಳುಆರಂಭವಾದಬೆನ್ನಲ್ಲೇಖಾಸಗಿಶಾಲೆಗಳುಮತ್ತೊಂದುಪ್ರತಿಭಟನೆನಡೆಸಲುಸಜ್ಜಾಗಿವೆ.ಬೇಡಿಕೆಗಳಈಡೇರಿಕೆಗೆಆಗ್ರಹಿಸಿಜನವರಿ6ರಂದುಪ್ರತಿಭಟನೆನಡೆಸುವುದಾಗಿಖಾಸಗಿಅನುದಾನರಹಿತಶಾಲೆಗಳಒಕ್ಕೂಟದಅಧ್ಯಕ್ಷಲೋಕೇಶ್ತಾಳಿಕೋಟೆಹೇಳಿದ್ದಾರೆ. 15ಬೇಡಿಕೆಗಳನ್ನುಮುಂದಿಟ್ಟುಕೊಂಡುಡಿಸೆಂಬರ್20ರಂದುಆನ್‍ಲೈನ್ಶಾಲೆಗಳನ್ನುಸ್ಥಗಿತಗೊಳಿಸಿಸುಮಾರು12,500ಶಾಲೆಗಳವರುಪ್ರತಿಭಟನೆನಡೆಸಿದಾಗಸರ್ಕಾರಮಾತುಕತೆನಡೆಸಿಕಾರ್ಯಸಾಧುಬೇಡಿಕೆಗಳನ್ನುಮೂರುದಿವಸಗಳಲ್ಲಿಈಡೇರಿಸುವುದಾಗಿಭರವಸೆನೀಡಿತ್ತು. ಆದರೆ,ಈವರೆಗೆಯಾವುದೇಭರವಸೆಯನ್ನುಈಡೇರಿಸದಕಾರಣಅನಿವಾರ್ಯವಾಗಿನಾವುಮತ್ತೆಪ್ರತಿಭಟನೆಮಾಡಬೇಕಾಗಿದೆಎಂದುಮಾನ್ಯತೆಪಡೆದಖಾಸಗಿಅನುದಾನರಹಿತಶಾಲೆಗಳಒಕ್ಕೂಟದಅಧ್ಯಕ್ಷಲೋಕೇಶ್ತಾಳಿಕೋಟೆಹೇಳಿದ್ದಾರೆ. ನಮ್ಮಬೇಡಿಕೆಗಳನ್ನುಮುಂದಿಟ್ಟುಕೊಂಡುನಾವುಪ್ರತಿಭಟನೆನಡೆಸಲುಮುಂದಾದಾಗರಾಜ್ಯದಸಚಿವರು,ಶಿಕ್ಷಣಕ್ಷೇತ್ರದಜನಪ್ರತಿನಿಗಳುಪ್ರತಿಭಟನಾಸ್ಥಳಕ್ಕೆಬಂದುನಮ್ಮಬೇಡಿಕೆಗಳನ್ನುಈಡೇರಿಸುವಭರವಸೆನೀಡಿದ್ದರು.ನಮ್ಮಸಂಘದಪದಾಕಾರಿಗಳನ್ನುಶಿಕ್ಷಣಸಚಿವರಬಳಿಕೊಂಡೊಯ್ದುಮಾತುಕತೆಕೂಡನಡೆಸಿದ್ದರು. ಹಾಗಾಗಿ,ನಾವುನಮ್ಮಪ್ರತಿಭಟನೆವಾಪಸ್ಪಡೆದಿದ್ದೆವು.ಈಗಸರ್ಕಾರಯಾವಬೇಡಿಕೆಗಳನ್ನೂಈಡೇರಿಸಿಲ್ಲಎಂದುಆರೋಪಿಸಿದರು.ಮಹಾಮಾರಿಕೋವಿಡ್-19ನಿಂದಾಗಿಎಲ್ಲೆಡೆಸಮಸ್ಯೆತಲೆದೋರಿದಂತೆಶಿಕ್ಷಣವ್ಯವಸ್ಥೆಯಲ್ಲೂಸಮಸ್ಯೆಗಳುಉದ್ಭವಿಸಿವೆಎಂದಿದ್ದಾರೆ. ಲಕ್ಷಾಂತರಮಕ್ಕಳಿಗೆಶಿಕ್ಷಣನೀಡುತ್ತಿರುವನಮ್ಮಸಂಸ್ಥೆಗಳೂಕೂಡಸಮಸ್ಯೆಯಿಂದಹೊರತಾಗಿಲ್ಲ.ಸಾಲಪಡೆದುಶಿಕ್ಷಣಸಂಸ್ಥೆಗಳನ್ನುನಡೆಸುತ್ತಿದ್ದೇವೆ.ಸಾಲದಇಎಂಐ ಅನ್ನುಕನಿಷ್ಠಒಂದುವರ್ಷದವರೆಗೆಮುಂದೂಡಲುಬ್ಯಾಂಕ್‍ಗಳಿಗೆಸರ್ಕಾರಸೂಚಿಸಬೇಕು. 1995ರಿಂದ2000ದಅವಧಿಯಲ್ಲಿಪ್ರಾರಂಭವಾದಅನುದಾನರಹಿತಶಾಲೆಗಳನ್ನುಅನುದಾನಿತಶಾಲೆಗಳನ್ನಾಗಿಪರಿವರ್ತಿಸಲುಕ್ರಮಕೈಗೊಳ್ಳಬೇಕು.ಮೂಲಭೂತಸೌಕರ್ಯಕೊರತೆನೆಪದಲ್ಲಿಮುಚ್ಚಲುಹೊರಟಿರುವಬೀದರ್ಜಿಲ್ಲೆಯ124ಶಾಲೆಗಳನ್ನುಮುಚ್ಚಬಾರದು. ಖಾಸಗಿಶಿಕ್ಷಣಸಂಸ್ಥೆಗಳನವೀಕರಣವನ್ನುಐಸಿಎಸ್‍ಸಿಮತ್ತುಸಿಬಿಎಸ್‍ಸಿಶಾಲೆಗಳರೀತಿಯಲ್ಲಿತಾಲ್ಲೂಕುಹಂತದಲ್ಲಿಅದಾಲತ್ನಡೆಸಿನವೀಕರಿಸಿಪ್ರಮಾಣಪತ್ರನೀಡಬೇಕು ಎಂದು ಒತ್ತಾಯಿಸಿದ್ದಾರೆ. : 6th------ - …!