ದಕ್ಷಿಣ ವಲಯ ನೂತನ ಐಜಿಪಿ ಪ್ರವೀಣ್ ಪವಾರ್ ಮಧುಕರ್ ಅಧಿಕಾರ ಸ್ವೀಕಾರ…! ಮೈಸೂರು,ಜನವರಿ,01,2020(..): ದಕ್ಷಿಣ ವಲಯ ನೂತನ ಐಜಿಪಿ ಯಾಗಿ ಅಧಿಕಾರ ಸ್ವೀಕರಿಸಿದ ಪ್ರವೀಣ್ ಪವಾರ್ ಮಧುಕರ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಮೈಸೂರಿನ ದಕ್ಷಿಣ ವಲಯ ಐಜಿಪಿ ಕಚೇರಿಯಲ್ಲಿ ಶುಕ್ರವಾರ ನಿರ್ಗಮಿತ ಐಜಿಪಿ ವಿಪುಲ್ ಕುಮಾರ್ ಸ್ಥಾನಕ್ಕೆ ಪ್ರವೀಣ್ ಪವಾರ್ ಮಧುಕರ್ ನಿಯೋಜನೆಗೊಂಡಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್ , ಐಪಿಎಸ್ ರವರು ಹೂಗುಚ್ಛ ನೀಡಿ ಬರಮಾಡಿಕೊಂಡರು. : ---- -- …!