ಹೊಸ ವರ್ಷಾಚರಣೆಗೆ ಮೈಸೂರಿನ ಹಲವು ರಸ್ತೆಗಳ ಸಂಚಾರಕ್ಕೆ ನಿಷೇಧ : ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ…! ಮೈಸೂರು,ಡಿಸೆಂಬರ್,31,2020(..): ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ಹಿನ್ನೆಲೆ. ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಮೈಸೂರು ಪೊಲೀಸರು. ವಿಶ್ವ ವಿಖ್ಯಾತ ಅಂಬಾ ವಿಲಾಸ ಅರಮನೆ ಸುತ್ತಮುತ್ತ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಅರಮನೆ ಸುತ್ತಮುತ್ತಲ ರಸ್ತೆಗಳು, ವೃತ್ತಗಳಲ್ಲಿ ತುರ್ತು ಸೇವೆ ವಾಹನಗಳನ್ನ ಹೊರತು ಪಡಿಸಿ ಇತರೇ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹಿನಕಲ್ ಫ್ಲೈಓವರ್‌ ಮೇಲೂ ವಾಹನ ಸಂಚಾರಕ್ಕೆ ನಿರ್ಬಂಧ. ಇಂದು ರಾತ್ರಿ 10 ರಿಂದ ನಾಳೆ ಬೆಳಿಗ್ಗೆ 6 ರ ವರೆಗೆ ನಿರ್ಬಂಧ. ನಿರ್ಬಂಧ ಹೇರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ….. , . 31, 2020 (..): ’ , ., - . . . , 10.00 6.00 , . .: / / :--- --- --.- …