ವಿಪಕ್ಷಗಳ ಮಾತು ಕೇಳಿ ನೈಟ್ ಕರ್ಫ್ಯೂ ವಾಪಸ್- ಆರೋಗ್ಯ ಸಚಿವ ಡಾ.ಕೆ.ಸುಧಾಕರ್… ಬೆಂಗಳೂರು,ಡಿಸೆಂಬರ್,31,2020(..):ನೈಟ್ ಕರ್ಫೂ ಬಗ್ಗೆ ಯಾವುದೇ ಗೊಂದಲ ಇಲ್ಲ. ವಿಪಕ್ಷಗಳ ಮಾತು ಕೇಳಿ ನೈಟ್ ಕರ್ಫ್ಯೂ ವಾಪಸ್ ಪಡೆದಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ನೈಟ್ ಕರ್ಫ್ಯೂ ಸಿಎಂ ವಿವೇಚನೆ ಅಲ್ಲ. ನೈಟ್ ಕರ್ಫ್ಯೂ ಹೇರಬೇಕು ಅಂತ ಅಭಿಪ್ರಾಯಪಟ್ಟಿದ್ದೆ. ತಾಂತ್ರಿಕ ಸಲಹಾ ಸಮಿತಿಯೂ ನೈಟ್ ಕರ್ಫ್ಯೂ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿತ್ತು. ವಿಪಕ್ಷಗಳು ನೈಟ್ ಕರ್ಫ್ಯೂ ಬೇಡ ಎಂದ ಹಿನ್ನೆಲೆ ವಾಪಸ್ ಪಡೆದಿದ್ದೇವೆ ಎಂದು ತಿಳಿಸಿದರು. ನೈಟ್ ಕರ್ಫ್ಯೂನಿಂದ ಹಲವರಿಗೆ ತೊಂದರೆಯಾಗುವ ಕಾರಣಕ್ಕೆ ವಾಪಸ್ ಪಡೆಯಲಾಗಿದೆ. ಇದು ನನ್ನ ವ್ಯಾಪ್ತಿಗೆ ಬರಲ್ಲ. ನಾನು ಗೃಹ ಸಚಿವರಿಗೆ ಸಲಹೆ ನೀಡಿದ್ಧೆ. ಗೃಹ ಸಚಿವರು ಹಿರಿಯರಿದ್ದಾರೆ. ಅವರಿಗೆ ಅನುಭವವಿದೆ. ಅವರ ಅನುಭವದಿಂದಲೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದರು. …. : . . , . 31, 2020 (..): “ ’ . ,” . . . . .. . “ . . . . , ’ . , . ,” .: . . / / : - – - – . . .