‘’ಸಾಲುಮರದ ತಿಮ್ಮಕ್ಕ’’ ಆಸ್ಪತ್ರೆಯಿಂದ ಡಿಸ್ಚಾರ್ಜ್…! ಬೆಂಗಳೂರು,ಡಿಸೆಂಬರ್,30,2020(..) :ಸೊಂಟದಮೂಳೆಶಸ್ತ್ರಚಿಕಿತ್ಸೆಗೊಳಗಾಗಿದ್ದಸಾಲುಮರದ ತಿಮ್ಮಕ್ಕ ಆಸ್ಪತ್ರೆಯಿಂದಡಿಸ್ಚಾರ್ಜ್ ಆಗಿದ್ದಾರೆ.ಸೊಂಟದಮೂಳೆಶಸ್ತ್ರಚಿಕಿತ್ಸೆ ಹಿನ್ನೆಲೆ ಕಳೆದ೨೫ದಿನಗಳಿಂದಬೆಂಗಳೂರಿನಅಪೋಲೋಆಸ್ಪತ್ರೆಗೆದಾಖಲಾಗಿದ್ದರು. ಇದೀಗಶಸ್ತ್ರಚಿಕಿತ್ಸೆಯಿಂದಸಂಪೂರ್ಣಗುಣಮುಖರಾಗಿದ್ದಾರೆ. ಹೀಗಾಗಿಆಸ್ಪತ್ರೆಯಿಂದಇಂದುಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದು ಬಂದಿದೆ. : -- ..