5 ಮತಗಳ ಅಂತರದಲ್ಲಿ ಮಂಗಳಮುಖಿ ಗೆಲುವು…! ಮೈಸೂರು,ಡಿಸೆಂಬರ್,30,2020(..) :ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ 7ನೇ ಬ್ಲಾಕ್ ನ ನಿವಾಸಿ ಮಂಗಳಮುಖಿ ದೇವಿಕಾ ಅವರು 110 ಮತಗಳನ್ನು ಪಡೆದುಕೊಂಡಿದ್ದು, 5 ಮತಗಳ ಅಂತರದಲ್ಲಿ ವಿಜಯ ಸಾಧಿಸಿದ್ದಾರೆ. ದೇವಿಕಾ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಯಶೋಧ ಪರಾಜಿತ ಅಭ್ಯರ್ಥಿಯಾಗಿದ್ದಾರೆ. : --5 …!