‘’ಗೋವಿನ ಮಾಂಸ ತಿನ್ನುತ್ತೇನೆ’’ ಎಂದು ಹೇಳುವುದು ದುರಹಂಕಾರದ ಪರಮಾವಧಿ : ಎಂ.ಪಿ.ರೇಣುಕಾಚಾರ್ಯ ಬೆಂಗಳೂರು,ಡಿಸೆಂಬರ್,29,2020(..): ಆಹಾರಪದ್ಧತಿಅವರವರವೈಯಕ್ತಿಕವಾದವಿಚಾರಯಾರೊಬ್ಬರೂಕೂಡಇಂತಹದ್ದೇಆಹಾರತಿನ್ನಬೇಕುಎಂದುಒತ್ತಾಯಿಸುವುದಿಲ್ಲ.ಹಿಂದೂಗಳುಪೂಜ್ಯಭಾವನೆಯಿಂದಕಾಣುವಗೋವಿನಮಾಂಸತಿನ್ನುತ್ತೇನೆಎಂದುಹೇಳುವುದುದುರಹಂಕಾರದಪರಮಾವಧಿಎಂದು ಮುಖ್ಯಮಂತ್ರಿಗಳರಾಜಕೀಯಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯಕಿಡಿಕಾರಿದ್ದಾರೆ. ನಾನುದನದಮಾಂಸತಿನ್ನುತ್ತೇನೆಅದನ್ನುಕೇಳಲುಅವನ್ಯಾರುಎಂದುಬಹುಸಂಖ್ಯಾತಹಿಂದುಗಳಭಾವನೆಗೆಧಕ್ಕೆತಂದಿರುವವಿಧಾನಸಭೆಯವಿರೋಧಪಕ್ಷದನಾಯಕಸಿದ್ದರಾಮಯ್ಯಅವರುಬೇಷರತ್ತಾಗಿರಾಜ್ಯದಜನತೆಯಕ್ಷಮೆಕೋರಬೇಕು ಎಂದು ಎಂ.ಪಿ.ರೇಣುಕಾಚಾರ್ಯಒತ್ತಾಯಿಸಿದ್ದಾರೆ. ದನದಮಾಂಸಸೇವಿಸಬಾರದುಎಂದುರಾಜ್ಯಸರ್ಕಾರಎಲ್ಲಿಯೂಹೇಳಿಲ್ಲ.ಗೋವುಗಳವಧೆಮಾಡುವುದಕ್ಕೆನಿಷೇಧಹೇರಲಾಗಿದೆ.ಆದರೆ, ಸಿದ್ದರಾಮಯ್ಯನವರುಅಲ್ಪಸಂಖ್ಯಾತರತೃಪ್ತಿಪಡಿಸಲುಇಂತಹಕ್ಷುಲ್ಲಕಹೇಳಿಕೆನೀಡಿಹಿಂದೂಗಳಭಾವನೆಗೆಧಕ್ಕೆತರುತ್ತಿದ್ದಾರೆಎಂದುದೂರಿದರು. ಧರ್ಮಸ್ಥಳಕ್ಕೆಹೋಗಿಮಂಜುನಾಥಸ್ವಾಮಿದರ್ಶನಮಾಡಿಬಂದಾಗನಾನುಮೀನುತಿಂದುಹೋಗಿದ್ದೆಎಂದುಹೇಳಿದ್ದೀರಿ.ಇದರಪರಿಣಾಮಏನಾಯಿತುಎಂಬುದುನಿಮಗೆಗೊತ್ತು.ವಿಧಾನಸಭಾಚುನಾವಣೆಯಲ್ಲಿ132ಸ್ಥಾನದಿಂದ78ಸ್ಥಾನಕ್ಕೆಕುಸಿಯಿತು.ಸ್ವತಃಚಾಮುಂಡೇಶ್ವರಿಯಲ್ಲಿಜನನಿಮ್ಮಕೈಹಿಡಿಯಲಿಲ್ಲ.ನೀವುಹೀಗೆಉದ್ದಟತನಪ್ರದರ್ಶಿಸಿದರೆಜನತೆತಕ್ಕಪಾಠಕಲಿಸಲಿದ್ದಾರೆಎಂದುಎಚ್ಚರಿಕೆ ನೀಡಿದ್ದಾರೆ. ತಾಕತ್ತಿದ್ದರೆಟಿಪ್ಪುಸುಲ್ತಾನ್ಬಗ್ಗೆಮಾತನಾಡಿ…! ಹನುಮಂತಹಿಂದೂಗಳಆರಾಧ್ಯದೈವ.ಹನುಮಂತಎಲ್ಲಿಹುಟ್ಟಿದ?ಅವನಹುಟ್ಟಿದದಿನಾಂಕಯಾವುದುಎಂದುಕೇಳುವನಿಮಗೆತಾಕತ್ತಿದ್ದರೆಟಿಪ್ಪುಸುಲ್ತಾನ್ಬಗ್ಗೆಮಾತನಾಡಲಿ.ಟಿಪ್ಪುಸುಲ್ತಾನ್ಎಲ್ಲಿಹುಟ್ಟಿದ,ಯಾವಾಗಹುಟ್ಟಿದ, ಅವನಹಿನ್ನಲೆನಿಮಗೇನಾದರೂಗೊತ್ತಾ?ಎಂದು ಪ್ರಶ್ನಿಸಿದ್ದಾರೆ. ನಿಮ್ಮಹೇಳಿಕೆಗಳನ್ನುನಿಮ್ಮದೇಪಕ್ಷದವರುಒಪ್ಪುತ್ತಿಲ್ಲ ಹಿಂದೂ ದೇವತೆಗಳಬಗ್ಗೆಮಾತನಾಡಿದರೆಅಲ್ಪಸಂಖ್ಯಾತರುಕಾಂಗ್ರೆಸ್ಪಕ್ಷಕ್ಕೆಮತಹಾಕುತ್ತಾರೆಂಬಭ್ರಮೆಯಲ್ಲಿದ್ದೀರಿ.ನಿಮ್ಮಹೇಳಿಕೆಗಳನ್ನುನಿಮ್ಮದೇಪಕ್ಷದವರುಒಪ್ಪುತ್ತಿಲ್ಲ.ಈರೀತಿಹಿಂದೂಗಳಮನಸ್ಸಿಗೆಪದೇಪದೇಧಕ್ಕೆತಂದಪರಿಣಾಮವೇಎರಡುಲೋಕಸಭೆಚುನಾವಣೆಯಲ್ಲಿಕಾಂಗ್ರೆಸ್‍ಗೆಅಧಿಕೃತವಿರೋಧಪಕ್ಷದಸ್ಥಾನವನ್ನೇನೀಡಲಿಲ್ಲಎಂದು ಟೀಕಿಸಿದ್ದಾರೆ. ಈಗಾಲಾದರೂಎಚ್ಚೆತ್ತುಕೊಳ್ಳದಿದ್ದರೆಕಾಂಗ್ರೆಸ್‍ಗೆಉಳಿಗಾಲವಿಲ್ಲ.ಉಪಸಭಾಪತಿಧರ್ಮೇಗೌಡಆತ್ಮಹತ್ಯೆವಿಷಯದಲ್ಲಿಯಾರೋಬ್ಬರೂರಾಜಕಾರಣಮಾಡಬಾರದು,ಸಾವಿನಲ್ಲಿರಾಜಕಾರಣಮಾಡುವುದುಯಾರಿಗೂಶೋಭೆತರುವುದಿಲ್ಲ.ಅವರಆತ್ಮಹತ್ಯೆಗೆಏನೇಕಾರಣಗಳಿರಬಹುದು.ನಾವುಸಂತಾಪಸೂಚಿಸಬೇಕೆಹೊರತುರಾಜಕಾರಣಮಾಡುವುದುಸರಿಯಲ್ಲತಿಳಿಸಿದ್ದಾರೆ. : -----