ಇಂದಿನಿಂದ ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ವಿಮಾನ…! ಮೈಸೂರು, ಡಿಸೆಂಬರ್,28,2020(..): :ಇಂದಿನಿಂದ ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ಇಂಡಿಗೋ ವಿಮಾನ ಹಾರಾಟ ಆರಂಭಗೊಳ್ಳಲಿದೆ.ಇಂಡಿಗೋ ಸಂಸ್ಥೆ ಕೊರೊನಾ ಹಾಗೂ ಲಾಕ್ ಡೌನ್ ಕಾರಣದಿಂದ ತಾತ್ಕಾಲಿಕವಾಗಿ ಹಾರಾಟವನ್ನು ರದ್ದುಗೊಳಿಸಿತ್ತು. ಇದೀಗ ಮತ್ತೆ ಕಾರ್ಯಾಚರಣೆ ನಡೆಸಲಿದೆ. ಪ್ರತಿದಿನ ಹೈದರಬಾದ್ ನಿಂದ ಬೆಳಗ್ಗೆ 8.35 ಕ್ಕೆ ಹೊರಟು ಮೈಸೂರಿಗೆ 10.25ಕ್ಕೆ ತಲುಪಲಿದೆ.ಮೈಸೂರಿನಿಂದ ಬೆಳಗ್ಗೆ 10.50ಕ್ಕೆ ಇಂಡಿಗೊ ಏರ್ ಲೈನ್ಸ್ ವಿಮಾನ ಹೊರಟು ಮಧ್ಯಾಹ್ನ 12.50ಕ್ಕೆ ಸರಿಸುಮಾರಿಗೆ ಹೈದರಾಬಾದ್ ತಲುಪುತ್ತದೆ. ಈಗಾಗಲೇ ಪ್ರತಿ ದಿನ ಮೈಸೂರಿನಿಂದ ಹೈದರಾಬಾದ್ ಗೆ ಅಲಯನ್ಸ್ ಏರ್ ವಿಮಾನ ಹಾರಾಟ ನಡೆಸುತ್ತಿದೆ. … !, . 28, 2020 (..): . . . 8.35 10.25 . , 10.50 12.50 .: / : - - - – – .