ಕೇಂದ್ರ ಸರ್ಕಾರ ಕೃಷಿ ಮಸೂದೆ ಜಾರಿ ಕ್ರಮದಿಂದ ಹಿಂದೆ ಸರಿಯಬೇಕು : ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಬೆಂಗಳೂರು,ಡಿಸೆಂಬರ್,27, 2020(..):ಕೇಂದ್ರಸರ್ಕಾರಈಕೂಡಲೇಕೃಷಿಮಸೂದೆಜಾರಿಮಾಡುವಕ್ರಮದಿಂದಹಿಂದೆಸರಿಯಬೇಕುಎಂದುಕರ್ನಾಟಕ ಹೈ ಕೂರ್ಟ್ ನ ನಿವೃತ್ತನ್ಯಾಯಮೂರ್ತಿಎಚ್.ಎನ್.ನಾಗಮೋಹನದಾಸ್ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಸಮೃದ್ಧಿಯಭಾಗವಾಗಿದ್ದರೈತರಿಗೆರಾಸಾಯನಿಕಬಳಸುವುದನ್ನುಕಲಿಸಿದ,ಕಳಪೆಬೀಜಗಳನ್ನುವಿತರಿಸಿದನಾವೇಅವರುಆತ್ಮಹತ್ಯೆಗೆಇಳಿಯುವಂತೆಮಾಡಿದ್ದೇವೆ.ಈಪರಿಸ್ಥಿತಿಯನ್ನುಅರಿತುಕೇಂದ್ರಸರ್ಕಾರತನ್ನಹಠಮಾರಿಧೋರಣೆಯನ್ನುಕೈಬಿಟ್ಟುತಾನುತರಲುಉದ್ಧೇಶಿಸಿರುವಕೃಷಿಮಸೂದೆಯನ್ನುಹಿಂದಕ್ಕೆಪಡೆಯಬೇಕುಎಂದಿದ್ದಾರೆ. ಈಹಿಂದಿನಎಷ್ಟೋಸರ್ಕಾರಗಳುಜನಾಭಿಪ್ರಾಯಕ್ಕೆಮಣಿದುತಾವುತರಲುಮುಂದಾದಮಸೂದೆಗಳನ್ನು,ಯೋಜನೆಗಳನ್ನುಕೈಬಿಟ್ಟಿವೆ.ದೆಹಲಿಯಲ್ಲಿಪ್ರತಿಭಟನೆನಡೆಸುತ್ತಿರುವರೈತರಹಿಂದೆಇಡೀಭಾರತದನೊಂದರೈತರಿದ್ದಾರೆ,ಇದನ್ನುಸರ್ಕಾರಅರಿಯಬೇಕು”ಎಂದುಹೇಳಿದರು. ಇಂದುಭೂಸುಧಾರಣೆ,ಅದಕ್ಕೆತರುತ್ತಿರುವತಿದ್ದುಪಡಿ,ಎಪಿಎಂಸಿಕಾಯಿದೆತಿದ್ದುಪಡಿ,ಬೀಜಕಾಯಿದೆತಿದ್ದುಪಡಿ,ಎಲ್ಲವೂರೈತರನ್ನುಗುಲಾಮಗಿರಿಯತ್ತತಳ್ಳುತ್ತಿದೆ ಎಂದು ವಿಷಾದವ್ಯಕ್ತಪಡಿಸಿದರು. : ---------