ಗ್ರಾಮ ಸಮರದಲ್ಲಿ ನಿಲ್ತಿಲ್ಲ ವಾಮಾಚಾರ, ಮತದಾರರ ಬೆದರಿಸಲು ಮತಗಟ್ಟೆ ಮುಂದೆ ಪೂಜೆ…! ಬೆಂಗಳೂರು,ಡಿಸೆಂಬರ್,26,2020(.): ನಾಳೆಎರಡನೇಹಂತದಗ್ರಾ.ಪಂಚುನಾವಣೆಮತದಾನ ನಡೆಯಲಿದ್ದು, ಗ್ರಾಮಸಮರದಲ್ಲಿವಾಮಾಚಾರ ಹೆಚ್ಚಾಗಿದೆ.ಮಾಟಮಂತ್ರಮಾಡಿಸಿಮತದಾರರ ಬೆದರಿಸುವ ಕಾರ್ಯವಾಗುತ್ತಿದೆ. ನಂಜನಗೂಡುತಾಲ್ಲೂಕುತಾಯೂರುಗ್ರಾಮಪಂಚಾಯತಿಗೆಸೇರಿದಗ್ರಾಮಹಾರೋಹಳ್ಳಿಯಲ್ಲಿಮತಕೇಂದ್ರದಮುಂದೆ ಮಡಿಕೆಕುಡಿಕೆಬಳಸಿಮಾಟಮಂತ್ರ ಪೂಜೆ ಮಾಡಲಾಗಿದೆ.ತೆಂಗಿನಕಾಯಿಗೆಅರಿಸಿಣಕುಂಕುಮಬಳಿಯಲಾಗಿದೆ. ಎರಡುಸ್ಥಾನಗಳಿಗೆ5ಜನರಿಂದಸ್ಪರ್ಧೆ.ಮತದಾರರನ್ನುಬೆದರಿಸಲುಮತಗಟ್ಟೆಮುಂದೆಪೂಜೆ.ಶಾಲೆಕಾಂಪೌಂಡ್ಮುಂಭಾಗದಲ್ಲೇವಾಮಾಚಾರ.ಘಟನೆಕಂಡುಗ್ರಾಮಸ್ಥರುಹೆದರಿದ್ದಾರೆ. : ------ - …!