ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ : ಗೋಶಾಲೆಯಲ್ಲಿ ಸಂಸದ ಪ್ರತಾಪ್‌ಸಿಂಹ ಶ್ರಮದಾನ ಮೈಸೂರು,ಡಿಸೆಂಬರ್,25,2020(..): ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ ಗೋಶಾಲೆಯಲ್ಲಿ ಶ್ರಮದಾನ ಮಾಡಿದ ಸಂಸದ ಪ್ರತಾಪ್‌ಸಿಂಹ.ಮೈಸೂರಿನ ಪಿಂಜರಾಪೋಲ್ ಗೋಶಾಲೆಯಲ್ಲಿ ಗೋಪಾಲಕನಾಗಿ ತಾವೇ ಸಂಸದ ಪ್ರತಾಪ್ ಸಿಂಹ, ಸಗಣಿ ಬಾಚಿ ಗೋಪೂಜೆಗಾಗಿ ತಾವೇ ಹಸುವಿನ ಮೈಯತೊಳೆದರು. ಬಳಿಕ ಗೋಪೂಜೆ ಮಾಡಿ ಫಲಮೃತ ಬೆಲ್ಲ ಹಕ್ಕಿ ನೀಡಿ ಆರೈಕೆ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್‌ಸಿಂಹಗೆ ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು. ಗೋಪೂಜೆ ನಂತರ ಗೋವುಗಳಿಗೆ ಜೈಕಾರ ಹಾಕಿದ ಬಿಜೆಪಿ ಕಾರ್ಯಕರ್ತರು. : --’-----