ವಿವಿಧ ಕ್ಷೇತ್ರದ 6 ಮಂದಿ ಸಾಧಕರಿಗೆ ‘’ಅಮೋಘ ವರ್ಷ ಪ್ರಶಸ್ತಿ’’ ಪ್ರದಾನ…! ಮೈಸೂರು,ಡಿಸೆಂಬರ್,24,2020(..): ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ಚುಟುಕು ಯುಗಾಚಾರ್ಯ ಡಾ.ಎಂ.ಜಿ.ಆರ್.ಅರಸ್ ಜೀವನದ ಚುಟುಕು ಯಶೋಗಾಥೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 6 ಮಂದಿ ಸಾಧಕರಿಗೆ ಅಮೋಘ ವರ್ಷ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಇಂಡೋ ಟಿಬೆಟಿಯನ್ ಕೋ-ಆರ್ಡಿನೇಟರ್ ಕಚೇರಿ-ನ್ಯೂಡೆಲ್ಲಿ ಪ್ರಾದೇಶಿಕ ಮುಖ್ಯಸ್ಥ ಜೆ.ಪಿ.ಅರಸ್, ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್, ವಿಶ್ರಾಂತ ಡಿವೈಎಸ್ ಪಿ ಜೆ.ಬಿ.ರಂಗಸ್ವಾಮಿ, ಕೆ.ಆರ್.ಆಸ್ಪತ್ರೆ ಹಿರಿಯ ಸ್ಥಾನಿಕ ವೈದ್ಯ ಡಾ.ರಾಕೇಶ್ ರಾಜೇ ಅರಸ್, ಮೈಸೂರು ವಿವಿ ಐ.ಸಿ.ಎ.ಆರ್.ಪ್ರೊ.ಡಾ.ಚಂದ್ರನಾಯಕ್, ಕೊಡಗು ಜಿಲ್ಲೆ ಬ್ಲಾಕ್ ಎಜುಕೇಷನ್ ಆಫೀಸರ್ ಕೆ.ವಿ.ಸುರೇಶ್ ಅವರಿಗೆ ಅಮೋಘ ವರ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಎಂ.ಶಿವಣ್ಣ, ಚುಟುಕು ಯುಗಾಚಾರ್ಯ ಕೃತಿ ಸಂಪಾದಕ ಡಾ.ಪಿ.ಬಿ.ಇಂದುಕಲಾ ಅರಸ್, ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್ ಇತರರು ಉಪಸ್ಥಿತರಿದ್ದರು. …. “” , . 24, 2020 (..): . .. . , . ‘’ . .. , , - , , .. , , .. , (.), . , , .. , . . , , , .. , , . ... , . , . .. , -, , . . , -, , . , , , . .. , . ... , , .: / / :--6 --- …!