‘ಕಾರ್ಪೋರೇಟ್ ಕಮ್ಯೂನಿಕೇಶನ್’ ಕೃತಿ ಬಿಡುಗಡೆ ಮಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮೈಸೂರು,ಡಿಸೆಂಬರ್,23,2020 : ಡಾ.ಎಂ.ಎಸ್.ಸಪ್ನ ಅವರ “ಕಾರ್ಪೋರೇಟ್ ಕಮ್ಯೂನಿಕೇಶನ್” ಕೃತಿಯನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಬಿಡುಗಡೆ ಮಾಡಿದರು. ಈ ಸಂದರ್ಭ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್ ಸಿಐ) ಅಧ್ಯಕ್ಷ ಎಂ.ಬಿ.ಜಯರಾಮ್, ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್ ಸಿಐ) ದಕ್ಷಿಣ ವಲಯ ಅಧ್ಯಕ್ಷ ಜಯಪ್ರಕಾಶ್ ರಾವ್, ಡಾ.ಎಂ.ಎಸ್.ಸಪ್ನ ಇತರರು ಉಪಸ್ಥಿತರಿದ್ದರು. …. ‘ ’, . 23, 2020 (..): . . , -, , ‘ ’ . .. .. . , , , .. , , (), , , (), , . .. .: / / / - : –-. - – .