ಶಾಪಿಂಗ್ ಮಾಲ್ ನಲ್ಲಿ ಕಳ್ಳತನ ಮಾಡಿದ್ಧ ಮೂವರ ಸೆರೆ… ಬೆಂಗಳೂರು,ಡಿಸೆಂಬರ್,23,2020(..):ಶಾಪಿಂಗ್ ಮಾಲ್ ನಲ್ಲಿ ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನ ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಮನ್ಸೂರ್(24), ಇಮ್ರಾನ್(26), ಜಿಲ್ಲಾನ್(24) ಬಂಧಿತ ಆರೋಪಿಗಳು ಬಂಧಿತ ಆರೋಪಿಗಳ ಬಳಿ ಇದ್ದ ಬೈಕ್, ಮೊಬೈಲ್ , 50 ಸಾವಿರ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರು ಮಾಲ್ ಗಳಲ್ಲಿ ಕಳ್ಳತನದಲ್ಲಿ ತೊಡಗಿದ್ದರು ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. : - – - -