ಬ್ರಿಟನ್, ಭಾರತ ನಡುವಿನ ವಿಮಾನಯಾನ ಬಂದ್….! ಬೆಂಗಳೂರು,ಡಿಸೆಂಬರ್,22,2020(.) : ಕೊರೊನಾ ಭೀಕರ ತಳಿ ಬ್ರಿಟನ್ ನಲ್ಲಿ 70% ನಷ್ಟು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಭಾರತದ ನಡುವಿನ ವಿಮಾನಯಾನವನ್ನು ಬಂದ್ ಮಾಡಲಾಗಿದೆ. ದಕ್ಷಿಣ ಆಫ್ರಿಕಾದಲ್ಲೂ ಕೊರೊನಾ ಭೀಕರ ರೂಪ ತಾಳಿದೆ. ಈ ಕುರಿತು ದೆಹಲಿಯಲ್ಲಿ ತುರ್ತು ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ. : ---- ….!