ಭಾರತಕ್ಕೆ ಕಾಲಿಟ್ಟ ರೂಪಾಂತರ ಗೊಂಡ ಕೊರೋನಾ ಸೋಂಕು, ಬ್ರಿಟನ್ ನಿಂದ ಬಂದ ಐವರಿಗೆ ಸೋಂಕು ದೃಢ…! ಬೆಂಗಳೂರು,ಡಿಸೆಂಬರ್,22,2020(..) :ಬ್ರಿಟನ್ ನಿಂದ ಆಗಮಿಸಿದ್ದ ಐವರಿಗೆ ಹೊಸ ರೂಪಾಂತರ ಗೊಂಡಿರುವ ಕೊರೋನಾ ಸೋಂಕು ದೃಢ ಪಟ್ಟಿದೆ. ಇಂಗ್ಲೆಂಡ್ ನಿಂದ ಬಂದಿದ್ದ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಲಂಡನ್ ನಿಂದ ದೆಹಲಿಗೆ ಆಗಮಿಸಿದ್ದ 266 ಮಂದಿ ಪೈಕಿ 6 ಮಂದಿಗೆ ಸೋಂಕು ದೃಢಪಟ್ಟಿದೆ. ದೆಹಲಿ ಮೂಲಕ ಚೆನ್ನೈ ಏರ್ ಪೋರ್ಟ್ ಗೆ ಆಗಮಿಸಿದ್ದ ಸೋಂಕಿತರು ಎಂದು ತಿಳಿದು ಬಂದಿದೆ. : ------5people- …