ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿಗೆ ಹಳ್ಳಿಹಕ್ಕಿ ಥ್ಯಾಕ್ಸ್ ಹೇಳಿದ್ದು, ಏಕೆ…? ಮೈಸೂರು,ಡಿಸೆಂಬರ್,19,2020(..): ಸಮ್ಮಿಶ್ರ ಸರ್ಕಾರ ಹೇಗೆ ಬಿತ್ತು ಅನ್ನೊ ಸತ್ಯ ನೀವೆ ಒಪ್ಪಿಕೊಂಡಿದ್ದೀರಿ. ಒಂದು ಆರೋಪದಿಂದ ನನ್ನನ್ನು ಮುಕ್ತ ಮಾಡಿದ್ದಿರ ಥ್ಯಾಕ್ ಯು ವೆರಿಮಚ್ ಎಂದು ವಿಧಾನ ಪರಿಷತ್ ಸದಸ್ಯ ಎಚ್.‌ವಿಶ್ವನಾಥ್ ಧನ್ಯವಾದ ಅರ್ಪಿಸಿದರು. ವಿಶ್ವನಾಥ್ ಎಲ್ಲರೂ ಸೇರಿ ಸರ್ಕಾರ ಕೆಡವಿದ್ರಿ ಅಂತ ಹೇಳಿದ್ದರು. ಈಗ ನೀವೆ ಸತ್ಯ ಒಪ್ಪಿಕೊಂಡಿದ್ದೀರ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವ್ರೆ ನಮ್ಮನ್ನ ಆರೋಪದಿಂದ ಮುಕ್ತ ಮಾಡಿದ್ದಕ್ಕೆ ಥ್ಯಾಂಕ್ ಯು. ಚಾಮುಂಡೇಶ್ವರಿ ಆಶೀರ್ವಾದದಿಂದ ಇವತ್ತು ಬಹು ದೊಡ್ಡ ಆರೋಪದಿಂದ ಮುಕ್ತವಾಗಿದ್ದೆವೆ ಎಂದು ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ವಿಶ್ಬನಾಥ್ ತಿಳಿಸಿದರು. : --..-- - …?