ಅಜಿತ್ ಬರ್ತ್ ಡೇ ದಿನವೇ ಫ್ಯಾನ್ಸ್ ಗೆ ಸಿಗಲಿದೆ ಗುಡ್ ನ್ಯೂಸ್ ! ಬೆಂಗಳೂರು, ಡಿಸೆಂಬರ್,18,2020(..):ಅಜಿತ್ ಜನ್ಮದಿನವಾದ ಮೇ 1ರಂದು ವಲಮೈ ಚಿತ್ರ ಬಿಡುಗಡೆ ಮಾಡಲು ಚಿತ್ರ ತಂಡ ಪ್ಲಾನ್ ಮಾಡುತ್ತಿದೆ. ಎಚ್.ಜೆ.ವಿನೋದ್ ನಿರ್ದೇಶನದ, ಬೋನಿ ಕಪೂರ್ ನಿರ್ಮಿಸುತ್ತಿದ್ದ ಚಿತ್ರವೇ ವಲಮೈ. ಈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಹೈದರಾಬಾದ್ ನಲ್ಲಿ ಪೂರ್ಣಗೊಂಡಿತ್ತು. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಅವರ ಬರ್ತ್ ಡೇ ದಿನವೇ ಚಿತ್ರ ಬಿಡುಗಡೆಗೆ ಯೋಚಿಸಲಾಗಿದೆ.