ಪೋಕರಿಗಳು,ಅನಾಗರಿಕರು,ಕಾಡುಜನ ಯಾರು ಎಂಬುದನ್ನು ಸಿದ್ದರಾಮಯ್ಯ, ಡಿಕೆಶಿ ಸಾಬೀತುಪಡಿಸಿದ್ದಾರೆ : ನಳಿನ್ ಕುಮಾರ್ ಕಟೀಲ್ ಬೆಂಗಳೂರು,ಡಿಸೆಂಬರ್,15,2020(..): ಕಾಂಗ್ರೆಸ್ ಸದಸ್ಯರು ಈಗೀಗ, ಪೋಕರಿ ವರ್ತನೆಯಿಂದಲೇ ಜಾಸ್ತಿ ಹೆಸರು ಮಾಡುತ್ತಿದ್ದು, ಈಗ ನಿಜವಾದ ಪೋಕರಿಗಳು ಯಾರು, ಅನಾಗರಿಕರು ಯಾರು,ಕಾಡುಜನ ಯಾರು ಎಂಬುದನ್ನು ಸಿದ್ದರಾಮಯ್ಯ, ಡಿಕೆಶಿ ಸಾಬೀತು ಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸದಸ್ಯರು ಈ ಹಿಂದೆ ಭಾಜಪಾದ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದರು. ಈಗ ನಿಜವಾದ ಪೋಕರಿಗಳು ಯಾರು, ಅನಾಗರಿಕರು ಯಾರು, ಕಾಡುಜನ ಯಾರು ಎಂಬುದನ್ನು ಸಿದ್ದರಾಮಯ್ಯ, ಡಿಕೆಶಿ ಸಾಬೀತು ಪಡಿಸಿದ್ದಾರೆ ಎಂದು ಟ್ವಿಟರ್ ನಲ್ಲಿ ಟೀಕಿಸಿದ್ದಾರೆ. : -------- -