ಜಲಾಂತರ್ಗಾಮಿ ನೌಕೆ ವೈಸ್ ಅಡ್ಮಿರಲ್ ಶ್ರೀಕಾಂತ್ ಕೋವಿಡ್ ಗೆ ಬಲಿ ಬೆಂಗಳೂರು,ಡಿಸೆಂಬರ್,15,2020(..) :ನೌಕಾಪಡೆಯ ಹಿರಿಯ ಜಲಾಂತರ್ಗಾಮಿ ನೌಕೆ ವೈಸ್ ಅಡ್ಮಿರಲ್ ಶ್ರೀಕಾಂತ್ ಕೋವಿಡ್ ಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ ಕಳೆದ ರಾತ್ರಿ ಶ್ರೀಕಾಂತ್ ಕೊನೆಯುಸಿರೆಳೆದಿದ್ದಾರೆ. ವೈಸ್ ಅಡ್ಮಿರಲ್ ಶ್ರೀಕಾಂತ್ ಅವರು ಪ್ರಾಜೆಕ್ಟ್ ಸೀಬರ್ಡ್ ನ ಮಹಾನಿರ್ದೇಶಕರಾಗಿದ್ದರು. ನೌಕಾಪಡೆಯ ಅಧಿಕಾರಿಗಳು ಹೇಳಿದಂತೆ ಶ್ರೀಕಾಂತ್ ಈ ಹಿಂದೆ ಇನ್ಸ್‌ಪೆಕ್ಟರ್ ಜನರಲ್ ನ್ಯೂಕ್ಲಿಯರ್ ಸೇಫ್ಟಿ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಕಮಾಂಡೆಂಟ್ ನೇಮಕಾತಿಗಳನ್ನು ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ. : -----