ನಮಗೆ ಯಾವುದೇ ರೀತಿ ಪ್ರತಿಷ್ಠೆಯಿಲ್ಲ : ಸಚಿವ ಲಕ್ಷ್ಮಣ ಸವದಿ ಬೆಂಗಳೂರು,ಡಿಸೆಂಬರ್,14,2020(..): ನಮಗೆ ಯಾವುದೇ ರೀತಿ ಪ್ರತಿಷ್ಠೆಯಿಲ್ಲ. ಸಾರ್ವಜನಿಕರೆ ಯಾವುದೇ ರೀತಿಯ ತೊಂದರೆ ಆಗಬಾರದು. ಬೇಡಿಕೆ ಈಡೇರಿಸಿರುವುದರ ಕುರಿತು ಆದೇಶ ಪ್ರತಿ ನೀಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ನಿನ್ನೆಯೇ ಬೇಡಿಕೆ ಈಡೇರಿಕೆ ಆದೇಶ ಪ್ರತಿ ಬರೆದಿಟ್ಟಿದ್ದೇವೆ. ನಂದೀಶ್ ರೆಡ್ಡಿ ಅವರಿಂದ ನಡವಳಿಕೆ ಪತ್ರವನ್ನು ಕೊಟ್ಟು ಕಳಿಹಿಸಲಾಗುವುದು ಎಂದು ತಿಳಿಸಿದ್ದಾರೆ. : -----