ಲೀಡರ್ ಆಗಿ ಕೆಲಸ ಮಾಡಿದ್ದೇನೆ ಹೊರತು ಡೀಲರ್ ಆಗಿ ಅಲ್ಲ : ನೌಕರರ ಯೂನಿಯನ್ ಅಧ್ಯಕ್ಷ ಅನಂತ್ ಸುಬ್ಬಾರಾವ್ ಕಿಡಿ ಬೆಂಗಳೂರು,ಡಿಸೆಂಬರ್,13,2020(..): ನಾವಿರೋದು ಜನರಿಗಾಗಿ, ಇವರೇನು ಉಪವಾಸ ಮಾಡುತ್ತಾರೆ? ನಾನು ಲೀಡರ್ ಆಗಿ ಕೆಲಸ ಮಾಡಿದ್ದೇನೆ ಹೊರತು ಡೀಲರ್ ಆಗಿ ಅಲ್ಲ ಎಂದು ಹೇಳುವ ಮೂಲಕ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ನೌಕರರ ಯೂನಿಯನ್ ಅಧ್ಯಕ್ಷ ಅನಂತ್ ಸುಬ್ಬಾರಾವ್ ಕಿಡಿ ಕಾರಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ರೀತಿ ಆಕಾಶದಿಂದ ಇಳಿದು ಬಂದು ಪ್ರತ್ಯಕ್ಷ ಆಗಿಲ್ಲ. ಏಕಾಏಕಿ ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡೋದು ಹೇಗೆ ಎಂದು ಕೋಡಿಹಳ್ಳಿ ವಿರುದ್ಧ ಎಂದು ಸುಬ್ಬಾರಾವ್ ಹರಿಹಾಯ್ದಿದ್ದಾರೆ. : ------ --