ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ, ಅಧಿಕೃತ ನಿರ್ಧಾರ ಘೋಷಣೆ : ಸಾರಿಗೆ ಸಚಿವ ಲಕ್ಷ್ಮಣ ಸವದಿ ಬೆಂಗಳೂರು,ಡಿಸೆಂಬರ್,13,2020(..): ಸಾರಿಗೆ ನೌಕರರ ಜೊತೆ ಎರಡು ಸುತ್ತು ಮಾತುಕತೆ ಮಾಡಿದ್ದೇವೆ. ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ ನಡೆಸಿ. ಅಧಿಕೃತ ನಿರ್ಧಾರ ಘೋಷಿಸುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಸಾರಿಗೆ ನೌಕರರು 10 ಬೇಡಿಕೆ ಸರ್ಕಾರದ ಮುಂದೆ ಇರಿಸಿದ್ದು, ಸಿಎಂ ಗಮನಕ್ಕೂ ತಂದಿದ್ದೇವೆ. ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ ನಡೆಸಿ. ಅಧಿಕೃತ ನಿರ್ಧಾರ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ. : -----------