ರಾಜ್ಯದ ಹಿರಿಯ ಆನೆ ಗೀತಾ ನಿಧನ ಶಿವಮೊಗ್ಗ,ಡಿಸೆಂಬರ್,13,2020(..) :ರಾಜ್ಯದಹಿರಿಯಆನೆಎಂದೇಹೆಸರಾಗಿದ್ದಸಕ್ರೆಬೈಲುಆನೆಬಿಡಾರದಹಿರಿಯಆನೆಗೀತಾ(85)ಸಾವನ್ನಪ್ಪಿದೆ. ಇಡೀರಾಜ್ಯದಅತ್ಯಂತಹಿರಿಯಆನೆಎನಿಸಿಕೊಂಡಿದ್ದಇದುವಯೋಸಹಜಅನಾರೋಗ್ಯದಿಂದಮೃತಪಟ್ಟಿದೆಎಂದು ತಿಳಿದು ಬಂದಿದೆ. ಸಕ್ರೆಬೈಲಿನಕ್ರಾಲ್ಸಮೀಪಆನೆಗೀತಾಸಾವನ್ನಪ್ಪಿದ್ದು,ಕಳೆದಮೂರ್ನಾಲ್ಕುದಿನಗಳಿಂದಆಹಾರತ್ಯಜಿಸಿದ್ದಈಆನೆಇಂದುಬೆಳಗ್ಗೆಮೃತಪಟ್ಟಿದೆ. ರಾಜ್ಯದಆನೆಬಿಡಾರಗಳಲ್ಲೇಅತಿಹಿರಿಯಆನೆಎಂಬಹೆಗ್ಗಳಿಕೆಗೆಪಾತ್ರವಾಗಿದ್ದಆನೆಗೀತಾ1968ರಲ್ಲಿಕಾಕನಕೋಟೆಯಲ್ಲಿಸೆರೆಹಿಡಿದುಸಕ್ರೆಬೈಲ್‍ಗೆಕರೆತಂದುಪಳಗಿಸಲಾಗಿತ್ತು.ಎಲ್ಲರಅಚ್ಚುಮೆಚ್ಚಿನಆನೆಯಾಗಿದ್ದು,ಗೀತಾನಿಧನಕ್ಕೆಮಾವುತರುಕಂಬನಿಮಿಡಿದಿದ್ದಾರೆ. : ----