ಹಣಕಾಸಿನ ಮಿತಿಯೊಳಗೆ ಬೇಡಿಕೆ ಈಡೇರಿಕೆ : ಸಚಿವ ಲಕ್ಷ್ಮಣ ಸವದಿ ಬೆಂಗಳೂರು,ಡಿಸೆಂಬರ್,13,2020(..): ಹಣಕಾಸಿನ ಮಿತಿಯೊಳಗೆ ಬೇಡಿಕೆ ಈಡೇರಿಸಲಾಗುವುದು. ಸರ್ಕಾರಿ ನೌಕರರನ್ನಾಗಿ ಮಾಡುವುದಕ್ಕೆ ಆಗುವುದಿಲ್ಲ. ಸಂಜೆಯೊಳಗೆ ಬಸ್ ಸಂಚಾರ ಆರಂಭವಾಗುವ ವಿಶ್ವಾಸವಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.ಸಾರ್ವಜನಿಕರಿಗೆ ತೊಂದರೆಯಾಗಬಾರದು. ಸಾರಿಗೆ ಸಿಬ್ಬಂದಿ ನಮ್ಮ ಕುಟುಂಬದವರಂತೆ ಪ್ರತಿಭಟನಕಾರರ ಮೇಲೆ ಯಾವುದೇ ಬ್ರಹ್ಮಸ್ತ್ರ ಪ್ರಯೋಗಿಸುವುದಿಲ್ಲ. ಮನವೊಲಿಸಲಾಗುವುದು. ಸಂಜೆಯೊಳಗೆ ಬಸ್ ಸಂಚಾರವಾಗುವ ವಿಶ್ವಾಸವಿದೆ ಎಂದಿದ್ದಾರೆ. : ------