ಕಾಂಗ್ರೆಸ್ ನವರು ಜಾರಿ ಕುರಿತು ಸುಳ್ಳು ಹಬ್ಬಿಸಿದರು : ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮೈಸೂರು,ಡಿಸೆಂಬರ್,12,2020(..): ಕಾಂಗ್ರೆಸ್ ನವರು ಜಾರಿಗೆ ತಂದಾಗ ದೇಶದ ಪೌರತ್ವವನ್ನು ಕಸಿದುಕೊಳ್ಳುತ್ತಾರೆ ಎಂದು ಸುಳ್ಳು ಹಬ್ಬಿಸಿದ್ದರು. ಇಂದಿಗೆ ಜಾರಿಗೆ ಬಂದು 1 ವರ್ಷ ಓರ್ವ ಭಾರತೀಯ ಪ್ರಜೆಯೂ ಪೌರತ್ವ ಕಳೆದುಕೊಂಡಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿದ್ದಾರೆ.ರೈತ ಮಸೂದೆಯಿಂದ ರೈತರು ಭೂಮಿ ಕಳೆದುಕೊಳ್ಳುತ್ತಾರೆ ಎಂದು ಹಬ್ಬಿಸುತ್ತಿದ್ದಾರೆ. ಆದರೆ, ಯಾವ ರೈತರಿಗೂ ಇದು ತೊಂದರೆಯಾಗುವುದಿಲ್ಲ ಎಂದು ಟ್ವಿಟರ್ ನಲ್ಲಿ ವಿಶ್ವಾಸವ್ಯಕ್ತಪಡಿಸಿದ್ದಾರೆ. :----- ..