ಮೈಸೂರಿನ ಐಶ್()ನ ಚಿಕಿತ್ಸಾ ಸೇವಾ ವಿಭಾಗ ಇನ್ಮುಂದೆ ಶನಿವಾರವೂ ಓಪನ್… ಮೈಸೂರು,ಡಿಸೆಂಬರ್,11,2020(..):ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಚಿಕಿತ್ಸಾ ಸೇವಾ ವಿಭಾಗ ಇನ್ಮುಂದೆ ಶನಿವಾರವೂ ತೆರೆದಿರುತ್ತದೆ. ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ() ಭಾನುವಾರ ಮತ್ತು ಕೇಂದ್ರ ಸರ್ಕಾರ ರಜೆ ದಿನಗಳನ್ನ ಹೊರತುಪಡಿಸಿ ಎಲ್ಲಾ ದಿನವೂ ಕಾರ್ಯ ನಿರ್ವಹಿಸುತ್ತದೆ. ಐಶ್ ನ ಚಿಕತ್ಸಾ ಸೇವಾ ವಿಭಾಗದಲ್ಲಿ ಶನಿವಾರ ರಜೆ ಇರುತ್ತಿತ್ತು. ಆದರೆ ಇದೀಗ ಶನಿವಾರವೂ ಚಿಕತ್ಸಾ ಸೇವಾ ವಿಭಾಗ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ತೆರದಿರಲಿದೆ. ಹೀಗಾಗಿ ಚಿಕಿತ್ಸಾ ಸೇವಾ ವಿಭಾಗದಲ್ಲಿ ಇನ್ಮುಂದೆ ವಾಕ್ ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳಿಗೆ ಶನಿವಾರವೂ ಚಿಕಿತ್ಸೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 0821-2502175/ 2502113 …. ’ , .11,2020 (..): () ’ . . . 9.00 4.30 , .: / / / : - - – - – .