ಮಾನಸಿಕ ಖಿನ್ನತೆ : ಮುಖ್ಯ ಪೇದೆ ಆತ್ಮಹತ್ಯೆ ಮೈಸೂರು,ಡಿಸೆಂಬರ್,11,2020(..) :ಮಕ್ಕಳಿರಲಿಲ್ಲವೆಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮುಖ್ಯ ಪೇದೆ ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ.ವಿದ್ಯಾರಣ್ಯಪುರಂ ನೆನ್ನೆ ರಾತ್ರಿ ತಾಯಿ ಮನೆ ಮೇಲೆ ಕೊಠಡಿಯಲ್ಲಿ ಮಹೇಶ್(39) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳಿರಲಿಲ್ಲವೆಂದು ಕೊರಗುತ್ತಿದ್ದ ಮಹೇಶ್. ಇದೇ ಕಾರಣಕ್ಕಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : ----